ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ ಪಿಎಂ ನರೇಂದ್ರ ಮೋದಿ ಟ್ರೇಲರ್ ಗುರುವಾರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಭಾಗಿಯಾಗಿರುವಕಲಾವಿದರಹೆಸರು ಉಲ್ಲೇಖಿಸಿರುವ ಪೋಸ್ಟರ್ನಲ್ಲಿ ಗೀತೆ ರಚನೆಕಾರ ಜಾವೇದ್ ಅಖ್ತರ್ ಹೆಸರಿದೆ.ಆದರೆ ತಾವು ಈ ಚಿತ್ರಕ್ಕೆ ಹಾಡು ರಚನೆ ಮಾಡಿಲ್ಲ ಎಂದು ಜಾವೇದ್ ಅಖ್ತರ್ ಟ್ವೀಟಿಸಿದ್ದಾರೆ.