ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS | ಜಗದಗಲ, ಮುಗಿಲಗಲ ಕೃಷ್ಣ ಮುರಾರೆ...

Published : 26 ಆಗಸ್ಟ್ 2024, 16:07 IST
Last Updated : 26 ಆಗಸ್ಟ್ 2024, 16:07 IST
ಫಾಲೋ ಮಾಡಿ
Comments
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಥುರಾದ ಕೃಷ್ಣ ಮಂದಿರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪೂಜೆ ಸಲ್ಲಿಸಿದರು

ಪಿಟಿಐ ಚಿತ್ರ

ADVERTISEMENT
ಗುರ್‌ಗಾಂವ್‌ನ ಇಸ್ಕಾನ್‌ನಲ್ಲಿರುವ ರಾಧಾ ಗೋಪಿನಾಥ ದೇವಾಲಯದಲ್ಲಿ ಕೃಷ್ಣನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದರು

ಅಷ್ಟಮಿ ಪ್ರಯುಕ್ತ ನೋಯ್ಡಾದ ಇಸ್ಕಾನ್‌ ದೇಗುಲ ಸಿಂಗಾರಗೊಂಡಿರುವುದು

ದೆಹಲಿಯ ಬೀದಿಯಲ್ಲಿ ಯುವತಿಯೊಬ್ಬರು ಸಂಭ್ರಮಿಸಿದ್ದು ಹೀಗೆ

ತಾಯೊಯೊಬ್ಬರು ಮಗುವಿಗೆ ಬಾಲಕೃಷ್ಣನ ವೇಷ ಧರಿಸಿ ಸಂಭ್ರಮಿಸಿದರು

ಲೈಟ್‌ನ ಬೆಳಕಿನಲ್ಲಿ ಕಾನ್ಪುರದಲ್ಲಿ ಕೃಷ್ಣ ಮಂದಿರ  ಕಾಣಿಸಿದ ದೃಶ್ಯ

ಮುಂಬೈನ ಕೃಷ್ಣ ದೇಗುಲದಲ್ಲಿ ಭಕ್ತರು ಶ್ರೀಕೃಷ್ಣನ ದರ್ಶನ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT