ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೂಗಲ್ ಮ್ಯಾಪ್ ಬದಲು ಓಲಾ ಮ್ಯಾಪ್ ಬಳಸಿ: ಭವೀಶ್ ಮನವಿ

Published : 8 ಜುಲೈ 2024, 16:38 IST
Last Updated : 8 ಜುಲೈ 2024, 16:38 IST
ಫಾಲೋ ಮಾಡಿ
Comments
ಕಳೆದ ತಿಂಗಳು ಅಝೂರೆ ಸೇವೆಯಿಂದ ಹೊರಬಂದೆವು. ಇದೀಗ ಗೂಗಲ್ ಮ್ಯಾಪ್‌ ಸೇವೆಯಿಂದಲೂ ಹೊರಬಂದಿದ್ದೇವೆ. ಈ ಎರಡೂ ಸೇವೆಗಳಿಗೆ ನಾವು ಪ್ರತಿ ವರ್ಷ ₹100 ಕೋಟಿ ವೆಚ್ಚ ಮಾಡುತ್ತಿದ್ದೆವು. ನಮ್ಮದೇ ಓಲಾ ಮ್ಯಾಪ್‌ನಿಂದ ನಮ್ಮ ಈ ತಿಂಗಳ ಖರ್ಚು ಶೂನ್ಯವಾಗಿದೆ.
ಭವೀಶ್‌ ಅಗರ್ವಾಲ್‌ ಓಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT