* 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ, ಸವಾರರು ಮಕ್ಕಳನ್ನು ತಮ್ಮೊಂದಿಗೆ ಬಂಧಿಸುವ ಸುರಕ್ಷಾ ಬೆಲ್ಟ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಈ ಬೆಲ್ಟ್ ಅನ್ನು ಮಕ್ಕಳಿಗೆ ಹಾಕಲಾಗುತ್ತದೆ. ಅದರ ಎರಡು ಸ್ಟ್ರಿಪ್‌ಗಳನ್ನು ವಯಸ್ಕ ಸವಾರರು ತಮ್ಮ ಭುಜದ ಮೂಲಕ ಎಳೆದು, ಹಾಕಿಕೊಳ್ಳಬೇಕು