ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

PHOTOS: ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ

Published : 31 ಮೇ 2024, 6:08 IST
Last Updated : 31 ಮೇ 2024, 6:08 IST
ಫಾಲೋ ಮಾಡಿ
Comments
ಖಾವಿ ಬಟ್ಟೆ ತೊಟ್ಟು, ಹಣೆಗೆ ವಿಭೂತಿ ಹಚ್ಚಿ, ಕೈಯಲ್ಲಿ ಜಪಮಣಿ ಹಿಡಿದುಕೊಂಡು ಸ್ವಾಮಿ ವಿವೇಕಾನಂದರ ಪ್ರತಿಮೆ ಮುಂದೆ ಪ್ರಧಾನಿ ಧ್ಯಾನ ಮಗ್ನರಾಗಿದ್ದಾರೆ.

ಚಿತ್ರ ಕೃಪೆ: @BJP4India

ADVERTISEMENT
ಖಾವಿ ಬಟ್ಟೆ ತೊಟ್ಟು ಕನ್ಯಾಕುಮಾರಿಯಲ್ಲಿ ಧ್ಯಾನಕ್ಕೆ ತೆರಳಿದ ಪ್ರಧಾನಿ ಮೋದಿ

ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ

ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ

ಚಿತ್ರ ಕೃಪೆ: @BJP4India

ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೊರಿಯಲ್‌ನ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನಾಸಕ್ತರಾದರು.

ಜೂನ್ ಒಂದರವರೆಗೆ ಅವರು ಇಲ್ಲಿ ಧ್ಯಾನ ಮಾಡಲಿದ್ದಾರೆ.

45 ಗಂಟೆಗಳ ದೀರ್ಘ ಧ್ಯಾನವನ್ನು ಮೋದಿ ಕೈಗೊಂಡಿದ್ದಾರೆ

131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಕೈಗೊಂಡಿದ್ದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನ ಕೈಗೊಂಡಿದ್ದಾರೆ

ಈ ಬಾರಿ ಮೋದಿ ಅವರು ರೋಡ್‌  ಶೋ, ರ್‍ಯಾಲಿ, ಬಹಿರಂಗ ಪ್ರಚಾರ ಸೇರಿದಂತೆ ಒಟ್ಟು 206 ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

ಕನ್ಯಾಕುಮಾರಿಯ ತಟದಲ್ಲಿ ನಿಂತು ಜಪ ಮಾಡಿದ ಪ್ರಧಾನಿ ಮೋದಿ

ಧ್ಯಾನಕ್ಕೂ ಮುನ್ನ ಕನ್ಯಾಕುಮಾರಿಯ ತಟದಲ್ಲಿ   ಉದಯಿಸುತ್ತಿರುವ ಸೂರ್ಯನಿಗೆ ಪ್ರಧಾನಿ ಮೋದಿ 'ಅರ್ಘ್ಯ' ಅರ್ಪಿಸಿದರು.

ಕನ್ಯಾಕುಮಾರಿಯ ತಟದಲ್ಲಿ ಉದಯಿಸಿದ ಸೂರ್ಯನಿಗೆ ನಮಸ್ಕರಿಸಿದ ಮೋದಿ

ಧ್ಯಾನದಲ್ಲಿ ತೊಡಗಿರುವ ಪ್ರಧಾನಿ ಮೋದಿ

ಧ್ಯಾನದಲ್ಲಿ ತೊಡಗಿರುವ ಪ್ರಧಾನಿ ಮೋದಿ

ಚಿತ್ರ ಕೃಪೆ: @BJP4India

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT