ವಿಶ್ವಸಂಸ್ಥೆಯಲ್ಲಿ ‘ಧ್ಯಾನ ದಿನಾಚರಣೆ’ | ಧ್ಯಾನವು ಧರ್ಮಕ್ಕೆ ಅತೀತ: ರವಿಶಂಕರ್
‘ಇಂದು ಧ್ಯಾನವು ಐಷಾರಾಮ ಅಲ್ಲ; ಅದು ಒಂದು ಅಗತ್ಯ’ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ವಿಶ್ವಸಂಸ್ಥೆಯಲ್ಲಿ ನಡೆದ ಪ್ರಥಮ ‘ವಿಶ್ವ ಧ್ಯಾನ ದಿನಾಚರಣೆ’ಯಲ್ಲಿ ಹೇಳಿದರು.Last Updated 22 ಡಿಸೆಂಬರ್ 2024, 0:04 IST