ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS | ಸ್ಕೂಬಾ ಡೈವಿಂಗ್‌ ವೇಳೆ ಸಮುದ್ರದ ಆಳದಲ್ಲಿ ಧ್ಯಾನ ಮಾಡಿದ ಪ್ರಧಾನಿ ಮೋದಿ

Published : 25 ಫೆಬ್ರುವರಿ 2024, 13:06 IST
Last Updated : 25 ಫೆಬ್ರುವರಿ 2024, 13:06 IST
ಫಾಲೋ ಮಾಡಿ
Comments
ಸಮುದ್ರದ ಆಳದಲ್ಲಿರುವ ದ್ವಾರಕಾ ನಗರದ ಅವಶೇಷಗಳನ್ನುವೀಕ್ಷಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ

ಪಿಟಿಐ ಚಿತ್ರ

ADVERTISEMENT
ಸಮುದ್ರದ ಆಳದಲ್ಲಿ ದ್ವಾರಕಾ ನಗರದ ಅವಶೇಷಗಳ ಬಳಿ ಮೋದಿ ಪ್ರಾರ್ಥನೆ ಸಲ್ಲಿಸಿದರು

ಸಮುದ್ರದ ಆಳದಲ್ಲಿ ದ್ವಾರಕಾ ನಗರದ ಅವಶೇಷಗಳ ಬಳಿ ಮೋದಿ  ಕೃಷ್ಣನ ಸ್ಥಾನ ಎಂದು ಪ್ರಾರ್ಥನೆ ಸಲ್ಲಿಸಿದರು

ಸಮುದ್ರದ ಆಳದಲ್ಲಿ ದ್ವಾರಕಾ ನಗರದ ಅವಶೇಷಗಳ ಬಳಿ ಕುಳಿತು ಮೋದಿ ಧ್ಯಾನ ಮಾಡಿದರು

ಸ್ಕೂಬಾ ಡೈವಿಂಗ್‌ ವೇಳೆ ದ್ವಾರಕಾ ನಗರದ ಅವಶೇಷದ ಬಳಿ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯನ್ನು ಇರಿಸಿದರು

ಸ್ಕೂಬಾ ಡೈವಿಂಗ್‌ ಮಾಡಿರುವುದು ದೈವೀಕ ಅನುಭವ ನೀಡಿದೆ  ಎಂದು ಮೋದಿ ಬಣ್ಣಸಿದ್ದಾರೆ

@narendramodi ಚಿತ್ರ

ಅರಬ್ಬೀ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ಮಾಡಿದ ಪ್ರಧಾನಿ ಮೊದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT