ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS | Mumbai Rains: ಮುಂಬೈನಲ್ಲಿ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ

Published : 28 ಜೂನ್ 2023, 11:28 IST
Last Updated : 28 ಜೂನ್ 2023, 11:28 IST
ಫಾಲೋ ಮಾಡಿ
Comments
ಮುಂಬೈ ಮಳೆಯಿಂದಾಗಿ ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ.
ಮುಂಬೈ ಮಳೆಯಿಂದಾಗಿ ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ.
ADVERTISEMENT
ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.
ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.
ಮುಂಬೈ ಮಳೆಗೆ ಸಂಭವಿಸಿದ ಅನಾಹುತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಮುಂಬೈ ಮಳೆಗೆ ಸಂಭವಿಸಿದ ಅನಾಹುತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಮಳೆ ಮುಂದುವರಿಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಮುಂದುವರಿಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಮುದ್ರ ತೀರದಲ್ಲಿ 
ಮಳೆಯಿಂದಾಗಿ ತೊಂದರೆಗೀಡಾದ ಬೀದಿ ವ್ಯಾಪಾರಿಗಳು.
ಸಮುದ್ರ ತೀರದಲ್ಲಿ ಮಳೆಯಿಂದಾಗಿ ತೊಂದರೆಗೀಡಾದ ಬೀದಿ ವ್ಯಾಪಾರಿಗಳು.
ಅಂಧೇರಿ ಸಬ್-ವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಅಂಧೇರಿ ಸಬ್-ವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
62 ವರ್ಷಗಳ ಬಳಿಕ ಮುಂಬೈ ಹಾಗೂ ದೆಹಲಿಗೆ ಒಂದೇ ದಿನ ಮುಂಗಾರು ಮಳೆ ಪ್ರವೇಶವಾಗಿತ್ತು.
62 ವರ್ಷಗಳ ಬಳಿಕ ಮುಂಬೈ ಹಾಗೂ ದೆಹಲಿಗೆ ಒಂದೇ ದಿನ ಮುಂಗಾರು ಮಳೆ ಪ್ರವೇಶವಾಗಿತ್ತು.
ಮುಂಬೈಗೆ ವರ್ಷದ ಮೊದಲ ಮಳೆಯ ಸಿಂಚನ (ಜೂ.24)
ಮುಂಬೈಗೆ ವರ್ಷದ ಮೊದಲ ಮಳೆಯ ಸಿಂಚನ (ಜೂ.24)
ಮುಂಬೈ ಮಳೆಯ ಮತ್ತೊಂದು ನೋಟ.
ಮುಂಬೈ ಮಳೆಯ ಮತ್ತೊಂದು ನೋಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT