ಬುಧವಾರ, 10 ಸೆಪ್ಟೆಂಬರ್ 2025
×
ADVERTISEMENT

Mumbai rains

ADVERTISEMENT

Mumbai Rains: ಹಳಿಗಳ ಮಧ್ಯೆ ಸಿಲುಕಿಕೊಂಡ ಮೋನೋ ರೈಲು; 782 ಪ್ರಯಾಣಿಕರ ರಕ್ಷಣೆ

Monorail Rescue: ಮುಂಬೈಯಲ್ಲಿ ಭಾರಿ ಮಳೆಯ ನಡುವೆ ಎಲೆವೇಟೆಡ್ ಹಳಿಗಳ ಮೇಲೆ ಎರಡು ಮೋನೋ ರೈಲುಗಳು ನಿಲ್ದಾಣಗಳ ನಡುವೆ ಸಿಲುಕಿಕೊಂಡಿದ್ದ ಘಟನೆ ನಡೆದಿತ್ತು. ಮಂಗಳವಾರ ಸಂಜೆ 6.16ರ ಹೊತ್ತಿಗೆ ಈ ಘಟನೆ ನಡೆದಿದ್ದು, ಕಿಕ್ಕಿರಿದು ತುಂಬಿಕೊಂಡಿದ್ದ ಮೋನೋ ರೈಲುಗಳಿಂದ 782 ಪ್ರಯಾಣಿಕರನ್ನು ರಕ್ಷಿಸಲಾಗಿದೆ.
Last Updated 20 ಆಗಸ್ಟ್ 2025, 3:15 IST
Mumbai Rains: ಹಳಿಗಳ ಮಧ್ಯೆ ಸಿಲುಕಿಕೊಂಡ ಮೋನೋ ರೈಲು; 782 ಪ್ರಯಾಣಿಕರ ರಕ್ಷಣೆ

PHOTOS | Mumbai Rains: ಮುಂಬೈಯಲ್ಲಿ ಭಾರಿ ಮಳೆ, ಜಲಾವೃತ; ಜನಜೀವನ ಅಸ್ತವ್ಯಸ್ತ

Mumbai Heavy Rainfall: ವಾಣಿಜ್ಯ ನಗರಿ ಮುಂಬೈಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ.
Last Updated 19 ಆಗಸ್ಟ್ 2025, 7:09 IST
PHOTOS | Mumbai Rains: ಮುಂಬೈಯಲ್ಲಿ ಭಾರಿ ಮಳೆ, ಜಲಾವೃತ; ಜನಜೀವನ ಅಸ್ತವ್ಯಸ್ತ
err

Mumbai Rains: ಮುಂಬೈಯಲ್ಲಿ ಭಾರಿ ಮಳೆ, ವಿಮಾನ ಹಾರಾಟದಲ್ಲಿ ವ್ಯತ್ಯಯ

Mumbai Rains Flight Disruption: ವಾಣಿಜ್ಯ ನಗರಿ ಮುಂಬೈಯಲ್ಲಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ. ಕಳೆದ 24 ಗಂಟೆಗಳಲ್ಲಿ ಮುಂಬೈಯ ಹಲವಾರು ಪ್ರದೇಶಗಳಲ್ಲಿ 200 ಮಿ.ಮೀ.ಗಿಂತಲೂ ಹೆಚ್ಚು ಮಳೆಯಾಗಿದೆ.
Last Updated 19 ಆಗಸ್ಟ್ 2025, 4:11 IST
Mumbai Rains: ಮುಂಬೈಯಲ್ಲಿ ಭಾರಿ ಮಳೆ, ವಿಮಾನ ಹಾರಾಟದಲ್ಲಿ ವ್ಯತ್ಯಯ

ರಾತ್ರಿಯಿಡೀ ಸುರಿದ ಮಳೆಗೆ ಮುಂಬೈ ತತ್ತರ: ಮುಳುಗಿದ ತಗ್ಗು ಪ್ರದೇಶಗಳು

Mumbai Flooded Areas: ಮುಂಬೈ ನಗರ ಹಾಗೂ ಉಪನಗರಗಳಲ್ಲಿ ಭಾನುವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ವಾಹನ ಸಂಚಾರ ಹಾಗೂ ರೈಲು ಸೇವೆಗಳಿಗೂ ಅಡಚಣೆ ಉಂಟಾಗಿದೆ.
Last Updated 21 ಜುಲೈ 2025, 5:26 IST
ರಾತ್ರಿಯಿಡೀ ಸುರಿದ ಮಳೆಗೆ ಮುಂಬೈ ತತ್ತರ: ಮುಳುಗಿದ ತಗ್ಗು ಪ್ರದೇಶಗಳು

ಮಹಾ ನಗರಗಳಲ್ಲಿ ಪ್ರವಾಹ ನಿಯಂತ್ರಿಸಲು ₹ 2,500 ಕೋಟಿ ವ್ಯಯಿಸಲಿದೆ ಭಾರತ

ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ ದೇಶದ ಏಳು ಮಹಾ ನಗರಗಳಲ್ಲಿ ಪ್ರವಾಹವನ್ನು ನಿಯಂತ್ರಿಸಲು ಹಾಗೂ ನೀರಿನ ಮೂಲಗಳ ಸಂರಕ್ಷಣೆಗಾಗಿ ಭಾರತವು ಮುಂದಿನ ಎರಡು ವರ್ಷಗಳಲ್ಲಿ ಅಂದಾಜು ₹ 2,500 ಕೋಟಿಗೂ ಅಧಿಕ ವ್ಯಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಆಗಸ್ಟ್ 2024, 11:23 IST
ಮಹಾ ನಗರಗಳಲ್ಲಿ ಪ್ರವಾಹ ನಿಯಂತ್ರಿಸಲು ₹ 2,500 ಕೋಟಿ ವ್ಯಯಿಸಲಿದೆ ಭಾರತ

Mumbai Rains | ಮುಂಬೈನಲ್ಲಿ ವಾಹನ ಸಂಚಾರ ಅಸ್ತವ್ಯಸ್ತ

ಮುಂಬೈನಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಸುರಿದ ಭಾರಿ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿ ದಟ್ಟಣೆ ಉಂಟಾಗಿತ್ತು.
Last Updated 12 ಜುಲೈ 2024, 16:03 IST
Mumbai Rains | ಮುಂಬೈನಲ್ಲಿ ವಾಹನ ಸಂಚಾರ ಅಸ್ತವ್ಯಸ್ತ

PHOTOS | Mumbai Rains: ಮುಂಬೈನಲ್ಲಿ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ

ಮುಂಬೈ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ.
Last Updated 28 ಜೂನ್ 2023, 11:28 IST
PHOTOS | Mumbai Rains: ಮುಂಬೈನಲ್ಲಿ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ
err
ADVERTISEMENT

ಮುಂಬೈನಲ್ಲಿ ಭಾರಿ ಮಳೆ: ಭೂಕುಸಿತದಲ್ಲಿ 3 ಮಂದಿಗೆ ಗಾಯ

ಮುಂಬೈನಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣ ಹೆಡ್ಕೆ ವಠಾರದ ಬಳಿ ಬುಧವಾರ ಭೂಕುಸಿತ ಸಂಭವಿಸಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡಚಣೆಯುಂಟಾಗಿದೆ ಎಂದು ಮುಂಬೈ ಪಾಲಿಕೆಯ ಅಧಿಕಾರಿಗಳು ತಿಳಿಸಿದರು.
Last Updated 6 ಜುಲೈ 2022, 10:56 IST
ಮುಂಬೈನಲ್ಲಿ ಭಾರಿ ಮಳೆ: ಭೂಕುಸಿತದಲ್ಲಿ 3 ಮಂದಿಗೆ ಗಾಯ

ಮಹಾರಾಷ್ಟ್ರ: ಭಾರಿ ಮಳೆ, ಭೂಕುಸಿತಕ್ಕೆ ಮೃತರ ಸಂಖ್ಯೆ 60ಕ್ಕೆ ಏರಿಕೆ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹದ ಸ್ಥಿತಿ ಏರ್ಪಟ್ಟಿದ್ದು, ಅಲ್ಲಲ್ಲಿ ಭೂಕುಸಿತದ ವರದಿಗಳಾಗಿವೆ. ರಾಯಗಢ ಜಿಲ್ಲೆಯೊಂದರಲ್ಲೇ ಭೂಕುಸಿ ಮತ್ತು ಪ್ರವಾಹಕ್ಕೆ ಕನಿಷ್ಠ 36 ಮಂದಿ ಮೃತರಾಗಿದ್ದಾರೆ.
Last Updated 23 ಜುಲೈ 2021, 9:59 IST
ಮಹಾರಾಷ್ಟ್ರ: ಭಾರಿ ಮಳೆ, ಭೂಕುಸಿತಕ್ಕೆ ಮೃತರ ಸಂಖ್ಯೆ 60ಕ್ಕೆ ಏರಿಕೆ

ಮುಂಬೈ: ರಾತ್ರಿಪೂರ ‌ಧಾರಾಕಾರ ಮಳೆ, ರಸ್ತೆ ಜಲಾವೃತ

ಇಲ್ಲಿ ರಾತ್ರಿಪೂರ ಗುಡುಗು ಮಿಂಚಿನ ಸಮೇತ ಭಾರಿ ಮಳೆಯಾಗಿದ್ದು, ನಗರದ ಹಲವಡೆ ರಸ್ತೆಗಳು ಜಲಾವೃತವಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
Last Updated 15 ಅಕ್ಟೋಬರ್ 2020, 7:41 IST
ಮುಂಬೈ: ರಾತ್ರಿಪೂರ ‌ಧಾರಾಕಾರ ಮಳೆ, ರಸ್ತೆ ಜಲಾವೃತ
ADVERTISEMENT
ADVERTISEMENT
ADVERTISEMENT