ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಚರಿತಮಾನಸ, ಪಂಚತಂತ್ರ ಯುನೆಸ್ಕೊ ಪಟ್ಟಿಗೆ

Published 13 ಮೇ 2024, 18:06 IST
Last Updated 13 ಮೇ 2024, 18:06 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತುಳಸಿದಾಸರ ರಾಮಚರಿತಮಾನಸದ ಪುರಾತನ ಸಚಿತ್ರ ಹಸ್ತಪ್ರತಿಗಳು ಮತ್ತು ಪಂಚತಂತ್ರ ನೀತಿಕಥೆಗಳ 15ನೇ ಶತಮಾನದ ಹಸ್ತಪತ್ರಿಗಳು ಏಷ್ಯಾ– ಫೆಸಿಫಿಕ್‌ 20 ಅಂಶಗಳಲ್ಲಿ ಸೇರಿಸಲಾಗಿದೆ. ಇವುಗಳನ್ನು 2024ರ ಯುನೆಸ್ಕೋದ ವಿಶ್ವ ಪ್ರಾದೇಶಿಕ ನೋಂದಣಿಯ ಸ್ಮರಣಿಕೆಯಲ್ಲಿ ಸೇರಿಸಲಾಗಿದೆ ಎಂದು ಸೋಮವಾರ ಘೋಷಿಸಲಾಗಿದೆ. 

ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ನಡೆದ ಮೇ7– 8 ರಂದು ಆಯೋಜಿಸಲಾಗಿದ್ದ ಏಷ್ಯಾ ಮತ್ತು ಫೆಸಿಫಿಕ್‌ ವಿಶ್ವ ಸಮಿತಿಯ 10ನೇ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT