ನಾವು ನಮ್ಮ ಜಮೀನನ್ನು ಮಾರಾಟ ಮಾಡಿ, ₹20–25 ಲಕ್ಷ ಸಾಲ ಮಾಡಿ ಮಗನನ್ನು ಅಮೆರಿಕಕ್ಕೆ ಕಳುಹಿಸಿದ್ದೆವು. ಈಗ ಅವನನ್ನು ವಾಪಸು ಕಳುಹಿಸಲಾಗಿದೆ. ನಮ್ಮ ಸಾಲ ತೀರಿಸುವುದಕ್ಕೆ ಭಗವಂತ್ ಮಾನ್ ಸರ್ಕಾರವು ನಮಗೆ ಆರ್ಥಿಕ ನೆರವು ನೀಡಬೇಕು. ನಮ್ಮ ಮಗನಿಗೆ ಸರ್ಕಾರಿ ನೌಕರಿ ನೀಡಬೇಕು.
ಅಮೆರಿಕದಿಂದ ವಾಪಸಾದ ಮೊಹಾಲಿ ಜಿಲ್ಲೆಯ ಪ್ರದೀಪ್ ಅವರ ಪೋಷಕರು