ಮುಂಬೈ: ಬಾಲಿವುಡ್ ನಟ ವಿವೇಕ್ ಒಬೆರಾಯ್ ಮತಗಟ್ಟೆ ಸಮೀಕ್ಷೆ ಬಗ್ಗೆ ಮೀಮ್ವೊಂದನ್ನು ಶೇರ್ ಮಾಡಿ ನೆಟ್ಟಿಗರಿಂದ ಟೀಕೆಗೊಳಗಾಗಿದ್ದಾರೆ.
ಮತಗಟ್ಟೆ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಹೇಳಿವೆ. ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಹಲವಾರು ಮೀಮ್ ಟ್ರೋಲ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Haha! 👍 creative! No politics here....just life 🙏😃
— Vivek Anand Oberoi (@vivekoberoi) May 20, 2019
Credits : @pavansingh1985 pic.twitter.com/1rPbbXZU8T
ಈ ನಡುವೆ ವಿವೇಕ್ ಒಬೆರಾಯ್ ಮೀಮ್ ಒಂದನ್ನು ಶೇರ್ ಮಾಡಿದ್ದು, ಈ ಮೀಮ್ ಬಗ್ಗೆ ನೆಟಿಜನ್ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೀಮ್ನಲ್ಲಿ ಏನಿದೆ?
ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ವೈಯಕ್ತಿಕಜೀವನವನ್ನು ನಗೆಯಾಡುವ ಮೀಮ್ ಇದಾಗಿದೆ. ಒಪೀನಿಯನ್ ಪೋಲ್ ಎಂದು ಬರೆದು ಅಲ್ಲಿ ಐಶ್ವರ್ಯಾ ಸಲ್ಮಾನ್ ಖಾನ್ ಫೋಟೊ ಇದೆ.ಅದರ ಕೆಳಗೆ ಎಕ್ಸಿಟ್ ಪೋಲ್ ಎಂದು ಬರೆದು ವಿವೇಕ್ ಒಬೆರಾಯ್ ಮತ್ತು ಐಶ್ವರ್ಯಾ ಫೋಟೊ ಇದೆ.ಆಮೇಲೆ ರಿಸಲ್ಟ್ ಎಂದು ಬರೆದು ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಜತೆಗಿರುವ ಫೋಟೊ ಇದೆ. ಈ ಮೀಮ್ ಶೇರ್ ಮಾಡಿದ ವಿವೇಕ್ ಇದರಲ್ಲಿ ರಾಜಕೀಯ ಇಲ್ಲ, ಜೀವನ ಮಾತ್ರ ಎಂದು ಟ್ವೀಟಿಸಿದ್ದರು.
ಮಹಿಳಾ ಆಯೋಗದಿಂದ ನೋಟಿಸ್
ಐಶ್ವರ್ಯಾ ರೈ ವಿರುದ್ಧದ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿರುವ ವಿವೇಕ್ ಒಬೆರಾಯ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಸೋಮವಾರ ನೋಟಿಸ್ ನೀಡಿದೆ.
‘ವಿವೇಕ್ ಕೃತ್ಯ ಗಂಭೀರ ಮತ್ತು ಅನೈತಿಕವಾದುದು. ಸಾರ್ವಜನಿಕವಾಗಿ ಮಹಿಳೆಯ ಘನತೆಗೆ ಕುಂದು ತರುವ ಕೆಲಸವನ್ನು ವಿವೇಕ್ ಮಾಡಿದ್ದಾರೆ’ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ನೋಟಿಸ್ನಲ್ಲಿ ಹೇಳಿದ್ದಾರೆ.
This tweet is absolutely Disgusting, distasteful, and degrading a women. @NCWIndia will be serving notice to @vivekoberoi https://t.co/Np0APTMzIZ
— rekha sharma (@sharmarekha) May 20, 2019
Disgusting and classless. https://t.co/GUB7K6dAY8
— Sonam K Ahuja (@sonamakapoor) May 20, 2019
— meghnad (@Memeghnad) May 20, 2019
Dude wtf is wrong with you?
— Ishita Yadav (@IshitaYadav) May 20, 2019
Distasteful. Move on Mr. Oberoi https://t.co/BbLskLUoLh
— Nidhi Razdan (@Nidhi) May 20, 2019
Very cheap @vivekoberoi !! This ain’t a joke. Let someone show this to your wife. I always had sympathies for you but after seeing this post, all I have to say is that Aishwarya made a sensible decision and learn something from @BeingSalmanKhan on how to behave! @juniorbachchan https://t.co/MzclKGgEC4
— Sadhavi Khosla🇮🇳 (@sadhavi) May 20, 2019
What a shame @vivekoberoi ur a father too. Imagine if someone some day does exactly the same thing to ur daugther how will u feel rather than been a good human being and condemning it u are praising the person.. This is sick.
— RiA (@RiaRevealed) May 20, 2019
Didn't expect u of all too stoop so low. https://t.co/iHliWBKmiG
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.