ಗುರುವಾರ, 5 ಫೆಬ್ರುವರಿ 2026
×
ADVERTISEMENT

Vivek Oberoi

ADVERTISEMENT

ಆಸ್ಕರ್ ಅಂಗಳಕ್ಕೆ 'ಕಾಂತಾರ ಅಧ್ಯಾಯ 1': ಶುಭ ಕೋರುವ ವೇಳೆ ನಟ ಒಬೆರಾಯ್‌ ಎಡವಟ್ಟು

Kantara Oscar Entry: ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡು 'ಕಾಂತಾರ ಅಧ್ಯಾಯ 1' ಸಿನಿಮಾಕ್ಕೆ ಶುಭಾಶಯ ಕೋರಿದ್ದಾರೆ. ಆದರೆ ಮೆಚ್ಚುಗೆ ವ್ಯಕ್ತಪಡಿಸುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.
Last Updated 13 ಜನವರಿ 2026, 4:29 IST
ಆಸ್ಕರ್ ಅಂಗಳಕ್ಕೆ 'ಕಾಂತಾರ ಅಧ್ಯಾಯ 1': ಶುಭ ಕೋರುವ ವೇಳೆ ನಟ ಒಬೆರಾಯ್‌ ಎಡವಟ್ಟು

ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೊರ್ಸ್‌'ನಲ್ಲಿ ವಿವೇಕ್ ಒಬೆರಾಯ್

ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್‌ ಪೊಲೀಸ್‌ ಫೋರ್ಸ್‌' ವೆಬ್ ಸೀರಿಸ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತೀಚೆಗಷ್ಟೇ ಘೋಷಿಸಲಾಗಿತ್ತು. ಈ ಸುದ್ದಿ ಬೆನ್ನಿಗೇ ಇದೀಗ, 'ಇಂಡಿಯನ್‌ ಪೊಲೀಸ್‌ ಫೋರ್ಸ್‌'ಗೆ ನಟ ವಿವೇಕ್‌ ಒಬೆರಾಯ್‌ ಎಂಟ್ರಿಕೊಟ್ಟಿದ್ದಾರೆ.
Last Updated 26 ಏಪ್ರಿಲ್ 2022, 7:53 IST
ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೊರ್ಸ್‌'ನಲ್ಲಿ ವಿವೇಕ್ ಒಬೆರಾಯ್

ಬಾಲಿವುಡ್ ನಟ ‌ವಿವೇಕ್ ಒಬೆರಾಯ್ ಮನೆಯಲ್ಲಿ ಶೋಧ

ಡ್ರಗ್ಸ್ ಜಾಲ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವ, ಮುಂಬೈನಲ್ಲಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಯಲ್ಲಿರುವ ಮಾಹಿತಿ ಸಿಸಿಬಿಗೆ ಸಿಕ್ಕಿದೆ. ಆತನನ್ನು ಪತ್ತೆ ಮಾಡಲು ಸಿಸಿಬಿ ಪೊಲೀಸರ ತಂಡವೊಂದು ಈಗಾಗಲೇ ಮುಂಬೈಗೆ ಹೋಗಿದೆ.
Last Updated 15 ಅಕ್ಟೋಬರ್ 2020, 19:07 IST
ಬಾಲಿವುಡ್ ನಟ ‌ವಿವೇಕ್ ಒಬೆರಾಯ್ ಮನೆಯಲ್ಲಿ ಶೋಧ

ಈ ದಿನದ ಸುದ್ದಿ ಸಂಚಯ | 15–10–2020

Last Updated 15 ಅಕ್ಟೋಬರ್ 2020, 13:06 IST
ಈ ದಿನದ ಸುದ್ದಿ ಸಂಚಯ | 15–10–2020

ನಟಿ ಸುಶ್ಮಿತಾ ಸೇನ್‌ ಸಹೋದರ ರಾಜೀವ್‌ ಸೇನ್‌ ಬಾಲಿವುಡ್‌ ಪ್ರವೇಶ

ನಟಿ ಸುಶ್ಮಿತಾ ಸೇನ್‌ ಅವರ ಸಹೋದರ ಬಾಲಿವುಡ್‌ ಪ್ರವೇಶಿಸಲು ಸಿದ್ಧರಾಗಿದ್ದಾರೆ. ನಟ ವಿವೇಕ್‌ ಓಬೇರಾಯ್‌ ನಿರ್ಮಾಣದ ‘ಇತಿ: ಕ್ಯಾನ್‌ ಯೂ ಸಾಲ್ವ್‌ ಯುವರ್‌ ಓನ್‌ ಮರ್ಡರ್‌’ ಚಿತ್ರದಲ್ಲಿ ಅವರು ನಾಯಕನಟನಾಗಿ ಅಭಿನಯಿಸಲಿದ್ದಾರೆ.
Last Updated 1 ಜುಲೈ 2020, 8:02 IST
ನಟಿ ಸುಶ್ಮಿತಾ ಸೇನ್‌ ಸಹೋದರ ರಾಜೀವ್‌ ಸೇನ್‌ ಬಾಲಿವುಡ್‌ ಪ್ರವೇಶ

'ಐಶ್ವರ್ಯಾ ರೈ ಮೀಮ್' ಬಳಸಿ ಮತಗಟ್ಟೆ ಸಮೀಕ್ಷೆ ಬಗ್ಗೆ ಟ್ವೀಟಿಸಿದ ವಿವೇಕ್ ಒಬೆರಾಯ್

ಬಾಲಿವುಡ್ ನಟ ವಿವೇಕ್ ಒಬೆರಾಯ್ ಮತಗಟ್ಟೆ ಸಮೀಕ್ಷೆ ಬಗ್ಗೆ ಮೀಮ್‌ವೊಂದನ್ನು ಶೇರ್ ಮಾಡಿ ನೆಟ್ಟಿಗರಿಂದ ಟೀಕೆಗೊಳಗಾಗಿದ್ದಾರೆ.
Last Updated 20 ಮೇ 2019, 19:15 IST
'ಐಶ್ವರ್ಯಾ ರೈ ಮೀಮ್' ಬಳಸಿ ಮತಗಟ್ಟೆ ಸಮೀಕ್ಷೆ ಬಗ್ಗೆ ಟ್ವೀಟಿಸಿದ ವಿವೇಕ್ ಒಬೆರಾಯ್

‘ಮೋದಿ’ ಸಿನಿಮಾಕ್ಕೆ ತಡೆ ಇಲ್ಲ

‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದು ವಿನಂತಿಸಿ ಕಾಂಗ್ರೆಸ್‌ ಮುಖಂಡ ಅಮನ್‌ ಪಾನ್ವರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.
Last Updated 9 ಏಪ್ರಿಲ್ 2019, 20:15 IST
‘ಮೋದಿ’ ಸಿನಿಮಾಕ್ಕೆ ತಡೆ ಇಲ್ಲ
ADVERTISEMENT

8ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

‘ಪಿ.ಎಂ.ನರೇಂದ್ರ ಮೋದಿ’ ಚಿತ್ರ ಪ್ರದರ್ಶನ ತಡೆ ಕೋರಿ ಅರ್ಜಿ
Last Updated 4 ಏಪ್ರಿಲ್ 2019, 20:10 IST
8ರಂದು ಸುಪ್ರೀಂಕೋರ್ಟ್‌ನಲ್ಲಿ  ವಿಚಾರಣೆ

’ಪಿಎಂ ನರೇಂದ್ರ ಮೋದಿ’: ಇದು ’ಫ್ಲಾಪ್‌ ಹೀರೊನ ಬೋಗಸ್‌ ಸಿನಿಮಾ’ –ಕಾಂಗ್ರೆಸ್‌

ಏಪಿಲ್‌12ಕ್ಕೆ ಚಿತ್ರ ಬಿಡುಗಡೆ?
Last Updated 4 ಏಪ್ರಿಲ್ 2019, 2:53 IST
’ಪಿಎಂ ನರೇಂದ್ರ ಮೋದಿ’: ಇದು ’ಫ್ಲಾಪ್‌ ಹೀರೊನ ಬೋಗಸ್‌ ಸಿನಿಮಾ’ –ಕಾಂಗ್ರೆಸ್‌

ಇದು ನನ್ನ ಸೇನೆ, ಇದು ಪ್ರಧಾನಿ ಮೋದಿಯ ಸೇನೆ: ವಿವೇಕ್ ಒಬೆರಾಯ್

ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ವಿವೇಕ್, ಈ ದೇಶದಲ್ಲಿ ವಾಸಿಸುತ್ತಿರುವ ಜನರೇ ಭಾರತ್ ತೇರೇ ತುಕ್ಡೇ ತುಕ್ಡೇ ಹೋಂಗೆ ಎಂದು ಘೋಷಣೆ ಕೂಗಿದರೆ ಅದಕ್ಕೆ ನಿಮ್ಮ ತಕರಾರು ಇಲ್ಲ...
Last Updated 3 ಏಪ್ರಿಲ್ 2019, 12:18 IST
ಇದು ನನ್ನ ಸೇನೆ, ಇದು ಪ್ರಧಾನಿ ಮೋದಿಯ ಸೇನೆ: ವಿವೇಕ್ ಒಬೆರಾಯ್
ADVERTISEMENT
ADVERTISEMENT
ADVERTISEMENT