ತಮಿಳುನಾಡಿನ ಪುಳಲ್ ಜಲಾಶಯದ ನೀರಿನ ಸಂಗ್ರಹವನ್ನು ಉಪಗ್ರಹ ಚಿತ್ರಗಳು ಸೆರೆ ಹಿಡಿದಿವೆ –ರಾಯಿಟರ್ಸ್ ಚಿತ್ರಗಳು ಜೂನ್ 15, 2018 (ಎಡಚಿತ್ರ) ಹಾಗೂ ಏಪ್ರಿಲ್ 6, 2019 (ಬಲಚಿತ್ರ)
ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಕುಂದಾರು ನದಿಯಲ್ಲಿ ನೀರು ಸಂಗ್ರಹಿಸುತ್ತಿರುವ ವೃದ್ಧ
ನವದೆಹಲಿಯ ಚಾಣಕ್ಯಪುರಿಯಲ್ಲಿ ಟ್ಯಾಂಕರ್ ನೀರು ಹಿಡಿದುಕೊಳ್ಳುತ್ತಿರುವ ನಿವಾಸಿಗಳು