ರಜೌರಿ / ಜಮ್ಮು: 45 ವರ್ಷದ ಮಹಿಳೆಯನ್ನು ಹಗ್ಗದಿಂದ ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟ ಘಟನೆ ರಜೌರಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಶ್ರೀನಗರ | ಜಮ್ಮು–ಕಾಶ್ಮೀರ: ಇಬ್ಬರು ಯೋಧರಿಗೆ ಗಾಯ.
ಚೀಲದಲ್ಲಿದ್ದ ಅಜೀಂ ಅಖ್ತರ್ ಎನ್ನುವ ಮಹಿಳೆಯನ್ನು ರಕ್ಷಿಸಿ ಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರಾವಸ್ಥೆಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ತಂಡ್ವಾಲ್ ಪ್ರದೇಶದ ಜನವಾಸ ಕಡಿಮೆ ಇರುವ ಸ್ಥಳದಲ್ಲಿ ಸ್ಥಳೀಯರ ಕಣ್ಣಿಗೆ ಚೀಲ ಬಿದ್ದಿದೆ. ಸಂತ್ರಸ್ತೆಯ ಹೇಳಿಕೆ ಪಡೆಯಲು ಅವರ ಆರೋಗ್ಯ ಚೇತರಿಕೆಗೆ ಪೊಲೀಸರು ಕಾಯುತ್ತಿದ್ದಾರೆ.
.25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಹತ್ಯೆ ಯತ್ನ ವಿಫಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.