ಕಾವೇರಿ: ಮುಂದಿನ ಸೋಮವಾರದಂದು (ಏ. 9) ಕಾವೇರಿ ನದಿ ನೀರು ಹಂಚಿಕೆಯ ಯೋಜನೆ (ಸ್ಕೀಂ) ರಚನೆಗೆ ಸಂಬಂಧಿಸಿ ಕೇಂದ್ರ ಹಾಗೂ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

ಸೋಮವಾರ ಅರ್ಜಿಗಳ ಬಗ್ಗೆ ವಿವರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ‘ತಮಿಳುನಾಡು ಮಾತ್ರವಲ್ಲ ಕಣಿವೆ ವ್ಯಾಪ್ತಿಯ ಯಾವುದೇ ರಾಜ್ಯಕ್ಕೂ ಕಾವೇರಿ ನದಿ ನೀರು ಹಂಚಿಕೆಯ ಯೋಜನೆ(ಸ್ಕೀಂ) ನಿಂದ ಅನ್ಯಾಯ ಆಗದು’ ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು...

ಕಾವೇರಿ: ಪ್ರತಿಭಟನೆಗೆ ಎಐಎಡಿಎಂಕೆ ಸಜ್ಜು

‘ಸುಪ್ರೀಂ’ ತೀರ್ಪಿನ ಅನುಷ್ಠಾನಕ್ಕೆ ಕಾಲಾವಕಾಶ ಕೋರಿದ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.