ಬೆಂಗಳೂರು: ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಪತ್ನಿ ಜಿ.ವಿ.ಲಕ್ಷ್ಮೀ (93) ಅವರು ಮಂಗಳವಾರ ನಿಧನರಾದರು. ಲಕ್ಷ್ಮೀ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯವರು. ವೆಂಕಟಸುಬ್ಬಯ್ಯ ಅವರು ಸೋದರ ಮಾವನ ಮಗಳನ್ನೇ ವಿವಾಹವಾಗಿದ್ದರು. ಅವರಿಬ್ಬರದು 82 ವರ್ಷಗಳ ಸುದೀರ್ಘ ದಾಂಪತ್ಯ.

ಲಕ್ಷ್ಮೀ ಅವರಿಗೆ ಪತಿ, ಪುತ್ರರಾದ ಜಿ.ವಿ.ಅನಂತಸ್ವಾಮಿ, ಜಿ.ವಿ.ಅರುಣ್, ಪುತ್ರಿಯರಾದ ಪ್ರಭಾ ಸೋಮಶೇಖರ್, ಜಿ.ವಿ.ರೋಹಿಣಿ, ಐವರು ಮೊಮ್ಮಕ್ಕಳು, ಹಾಗೂ ಐವರು ಮರಿಮಕ್ಕಳು ಇದ್ದಾರೆ.

‘ತಾಯಿಯವರು ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ತಂದೆಗೆ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿತ್ತು. ತಂದೆಯ ಸ್ನೇಹಿತರಾಗಿದ್ದ ಅನೇಕ ಸಾಹಿತಿಗಳು ಮನೆಗೆ ಬರುತ್ತಿದ್ದರು. ಅವರನ್ನು ಉಪಚರಿಸುವುದರಲ್ಲಿ ತಾಯಿ ಎತ್ತಿದ ಕೈ’ ಎಂದು ಅವರು ಸ್ಮರಿಸಿದರು.

ಲಕ್ಷ್ಮೀ ಅವರಿಗೆ ಪತಿ, ಪುತ್ರರಾದ ಜಿ.ವಿ.ಅನಂತಸ್ವಾಮಿ, ಜಿ.ವಿ.ಅರುಣ್, ಪುತ್ರಿಯರಾದ ಪ್ರಭಾ ಸೋಮಶೇಖರ್, ಜಿ.ವಿ.ರೋಹಿಣಿ, ಐವರು ಮೊಮ್ಮಕ್ಕಳು, ಹಾಗೂ ಐವರು ಮರಿಮಕ್ಕಳು ಇದ್ದಾರೆ. ಅವರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.