‘ಪಾಕಿಸ್ತಾನದಲ್ಲಿ ಪ್ರದರ್ಶನ ಕಂಡಿರುವ ಎಲ್ಲ ಭಾರತೀಯ ಚಲನಚಿತ್ರಗಳೂ ಉತ್ತಮ ಗಳಿಕೆ ಕಂಡಿವೆ’ ಎಂದು ಅವರು ಹೇಳಿದ್ದಾರೆ. ಆದರೆ, ‘ಈ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಪ್ರದರ್ಶಕರಿಂದ ಯಾವುದೇ ಬೇಡಿಕೆ ಬಂದಿಲ್ಲ. ಹಾಗಾಗಿ ಇದು ಪಾಕಿಸ್ತಾನದಲ್ಲಿ ಬಿಡುಗಡೆಯಾಗುವುದು ಅನುಮಾನ’ ಎಂದು ‘ಸಚಿನ್...’ ಚಿತ್ರದ ಹಂಚಿಕೆದಾರ ಅನಿಲ್ ಥದಾನಿ ಹೇಳಿದ್ದಾರೆ.