ಪೂಜ್ಯ ತಂದೆ ಬಿ. ಎಸ್. ಯಡಿಯೂರಪ್ಪನವರು ಅತ್ಯಂತ ಪ್ರೀತಿಯಿಂದ ಕೊಂಡುಕೊಂಡ ಮೊದಲ ವಾಹನ CKR 45 ಅಂಬಾಸಿಡರ್ ಕಾರಿನಲ್ಲಿ ಇಂದು ಕ್ಷೇತ್ರದ ಪ್ರಮುಖರೊಂದಿಗೆ ಕುಳಿತು ಶಿಕಾರಿಪುರದ ಕ್ಷೇತ್ರ ಪ್ರವಾಸ ಕೈಗೊಂಡ ಸಂದರ್ಭ ಭಾವುಕತೆಯ ರೋಮಾಂಚನ ಉಂಟುಮಾಡಿತು. ಏಕೆಂದರೆ ಈ ಕಾರು ತಂದೆಯವರ ರಾಜಕೀಯ ಜೀವನದಲ್ಲಿ ಭಾವನಾತ್ಮಕ… pic.twitter.com/Qh9NXAYF9u