ಸಿದ್ಧರಾಮಯ್ಯ ವಿರುದ್ಧ ಷಡ್ಯಂತ್ರದ ಆರೋಪ: ಅಹಿಂದ ಸಂಘಟನೆಯಿಂದ ಶಿಕಾರಿಪುರ ಬಂದ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ತಾಲ್ಲೂಕು ಅಹಿಂದ ಸಂಘಟನೆ ಕರೆ ನೀಡಿದ್ದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.Last Updated 26 ಸೆಪ್ಟೆಂಬರ್ 2024, 5:24 IST