ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಹೋಳಿ ಸಂಭ್ರಮದ ಚಿತ್ರಗಳು

ಕೋವಿಡ್‌-19ಭೀತಿಯಿಂದಾಗಿಸಾಮೂಹಿಕ ಹೋಳಿ ಆಚರಣೆಗೆ ನಿಷೇಧ ಹೇರಲಾಗಿದ್ದರೂ, ರಾಜ್ಯದ ಹಲವು ಭಾಗಗಳಲ್ಲಿಯುವಕರು, ಮಕ್ಕಳು ಇಂದು ಬಣ್ಣದಾಟವಾಡಿ ಸಂಭ್ರಮಿಸಿದರು.
Published : 29 ಮಾರ್ಚ್ 2021, 7:26 IST
ಫಾಲೋ ಮಾಡಿ
Comments
ಹೊಸಪೇಟೆಯಲ್ಲಿ ಚಿಣ್ಣರು ಹೋಳಿ ಹಬ್ಬದ ರಂಗಿನಾಟವಾಡಿ ಸಂಭ್ರಮಿಸಿದರು
ಹೊಸಪೇಟೆಯಲ್ಲಿ ಚಿಣ್ಣರು ಹೋಳಿ ಹಬ್ಬದ ರಂಗಿನಾಟವಾಡಿ ಸಂಭ್ರಮಿಸಿದರು
ADVERTISEMENT
ಕಲಬುರ್ಗಿ ಸಮೀಪದ ಕೋರಂಟಿ ಹನುಮಾನ್ ತಾಂಡಾದಲ್ಲಿ ಯುವಕರ ಹೋಳಿ ಸಂಭ್ರಮ
ಕಲಬುರ್ಗಿ ಸಮೀಪದ ಕೋರಂಟಿ ಹನುಮಾನ್ ತಾಂಡಾದಲ್ಲಿ ಯುವಕರ ಹೋಳಿ ಸಂಭ್ರಮ
ಕಲಬುರ್ಗಿಯಲ್ಲಿ ಸೋಮವಾರ ಬಣ್ಣಾಟವಾಡಿದ ಯುವತಿಯರು
ಕಲಬುರ್ಗಿಯಲ್ಲಿ ಸೋಮವಾರ ಬಣ್ಣಾಟವಾಡಿದ ಯುವತಿಯರು
ಕಲಬುರ್ಗಿಯ ಐವಾನ್ ಇ ಶಾಹಿ ರಸ್ತೆಯಲ್ಲಿ ಸೊಮವಾರ ಬಣ್ಣಾಟದಲ್ಲಿ ತೊಡಗಿದ ಮಕ್ಕಳು
ಕಲಬುರ್ಗಿಯ ಐವಾನ್ ಇ ಶಾಹಿ ರಸ್ತೆಯಲ್ಲಿ ಸೊಮವಾರ ಬಣ್ಣಾಟದಲ್ಲಿ ತೊಡಗಿದ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT