ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ದೋಷಾರೋಪಣೆ ಪಟ್ಟಿಯಲ್ಲಿರುವ ಅಂಶಗಳು ಬಹಿರಂಗ ಆಗುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪೊಲೀಸರು ದೋಷಾರೋಪ ಪಟ್ಟಿ ಜತೆಗೆ, ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ನೀಡುತ್ತಾರೆ. ಅದನ್ನು ಪ್ರತಿವಾದಿಯ ವಕೀಲರಿಗೆ ನೀಡಲಾಗುತ್ತದೆ’ ಎಂದರು.