ಜಿಲ್ಲಾ ಪೊಲೀಸರೇ ಚೆನ್ನಾಗಿ ತನಿಖೆ ನಡೆಸಲು ಸಮರ್ಥರಿದ್ದರು. ಎಡಪಂಥೀಯ ವ್ಯಕ್ತಿಗಳು, ಸಂಸ್ಥೆಗಳ ಒತ್ತಾಯದ ಮೇರೆಗೆ ಎಸ್‌ಐಟಿ ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದು ಎಷ್ಟು ಸರಿ?
ಎಸ್.ಸುರೇಶ್ ಕುಮಾರ್, ಬಿಜೆಪಿ
ಅನೇಕ ಸಂಘಟನೆಗಳು, ವ್ಯಕ್ತಿಗಳ ಜತೆಗೆ ಎಡಪಂಥೀಯರು ಮನವಿ ಮಾಡಿದ್ದರು ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನು? ನಾವು ನಿಷ್ಪಕ್ಷಪಾತವಾಗಿದ್ದು, ಯಾರ ಪರವೂ ಇಲ್ಲ. ಪ್ರಕರಣ ವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ. ನಾವು ಸತ್ಯದ ಪರ