ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sunil kumar

ADVERTISEMENT

ಒಬಿಸಿ ಪಟ್ಟಿಗೆ ಮುಸ್ಲಿಮರನ್ನು ಸೇರಿಸಲು ಸಿಎಂ ರಹಸ್ಯ ಪತ್ರ: ವಿ.ಸುನಿಲ್‌ ಕುಮಾರ್

ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಗುಟ್ಟಾಗಿ ಶಿಫಾರಸು ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ’ ಎಂದು ಬಿಜೆಪಿ ಚುನಾವಣಾ ಸಮಿತಿ ಸಂಚಾಲಕ ವಿ.ಸುನಿಲ್‌ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 24 ಏಪ್ರಿಲ್ 2024, 15:47 IST
ಒಬಿಸಿ ಪಟ್ಟಿಗೆ ಮುಸ್ಲಿಮರನ್ನು ಸೇರಿಸಲು ಸಿಎಂ ರಹಸ್ಯ ಪತ್ರ: ವಿ.ಸುನಿಲ್‌ ಕುಮಾರ್

ಬೆಳಗಾವಿ ಪ್ರದೇಶ ಮಹಾರಾಷ್ಟ್ರಕ್ಕೆ: ಅಂಜಲಿ ಹೇಳಿಕೆಗೆ ಸ್ಪಷ್ಟನೆ ನೀಡಲು BJP ಆಗ್ರಹ

'ಬೆಳಗಾವಿ ಜಿಲ್ಲೆಯ ಕೆಲವು ತಾಲ್ಲೂಕುಗಳು ಮಹಾರಾಷ್ಟ್ರಕ್ಕೆ ಸೇರಬೇಕಾಗಿವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಹೇಳಿಕೆ ನೀಡಿದ್ದು, ಈ ಬಗ್ಗೆ ಕಾಂಗ್ರೆಸ್‌ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕು"
Last Updated 17 ಏಪ್ರಿಲ್ 2024, 10:54 IST
ಬೆಳಗಾವಿ ಪ್ರದೇಶ ಮಹಾರಾಷ್ಟ್ರಕ್ಕೆ: ಅಂಜಲಿ ಹೇಳಿಕೆಗೆ ಸ್ಪಷ್ಟನೆ ನೀಡಲು BJP ಆಗ್ರಹ

ಸಂದರ್ಶನ | ಸುರಕ್ಷಿತ, ವಿಕಸಿತ ಭಾರತವೇ ನಮ್ಮ ಕಾರ್ಯಸೂಚಿ: ಸುನಿಲ್‌ಕುಮಾರ್‌

‘ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದ ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹಲವು ವಿಷಯಗಳ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದೆ. ಕೇವಲ ಗ್ಯಾರಂಟಿಗಳನ್ನು ಪ್ರಸ್ತಾಪಿಸುತ್ತಿದೆ’ ಎಂದು ಶಾಸಕ ವಿ.ಸುನಿಲ್‌ಕುಮಾರ್‌ ಟೀಕಿಸಿದರು.
Last Updated 11 ಏಪ್ರಿಲ್ 2024, 23:30 IST
ಸಂದರ್ಶನ | ಸುರಕ್ಷಿತ, ವಿಕಸಿತ ಭಾರತವೇ ನಮ್ಮ ಕಾರ್ಯಸೂಚಿ: ಸುನಿಲ್‌ಕುಮಾರ್‌

ಮಂಗಳೂರು | ಸರ್ಕಾರಿ ಪ್ರಾಯೋಜಿತ ಭ್ರಷ್ಟಾಚಾರ: ಸುನೀಲ್ ಕುಮಾರ್

೨೫ ಲಕ್ಷ ರೂ. ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರ್ ಅಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಇದು ಸರ್ಕಾರಿ ಪ್ರಾಯೋಜಿತ ಭ್ರಷ್ಟಾಚಾರ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.
Last Updated 23 ಮಾರ್ಚ್ 2024, 16:09 IST
ಮಂಗಳೂರು | ಸರ್ಕಾರಿ ಪ್ರಾಯೋಜಿತ ಭ್ರಷ್ಟಾಚಾರ:  ಸುನೀಲ್ ಕುಮಾರ್

ತಕ್ಷಣ ವಿಶೇಷ ಅಧಿವೇಶನ ಕರೆಯಿರಿ: ಸುನಿಲ್ ಒತ್ತಾಯ

‘ಜಾತಿ ಗಣತಿಯೋ ಶೈಕ್ಷಣಿಕ ಸಮೀಕ್ಷೆಯೋ?’
Last Updated 29 ಫೆಬ್ರುವರಿ 2024, 16:07 IST
ತಕ್ಷಣ ವಿಶೇಷ ಅಧಿವೇಶನ ಕರೆಯಿರಿ: ಸುನಿಲ್ ಒತ್ತಾಯ

ಗ್ಯಾರಂಟಿಗಳಿಂದ ಜನರ ಬದುಕು ಸದೃಢ: ಶಾಸಕ ಸುನಿಲ್‌ ಕುಮಾರ್‌

ಹೆಬ್ರಿ: ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಶಾಸಕ ಸುನಿಲ್‌ ಕುಮಾರ್‌
Last Updated 29 ಫೆಬ್ರುವರಿ 2024, 13:48 IST
ಗ್ಯಾರಂಟಿಗಳಿಂದ ಜನರ ಬದುಕು ಸದೃಢ: ಶಾಸಕ ಸುನಿಲ್‌ ಕುಮಾರ್‌

ಬೆಂಗಳೂರು | ಪೊಲೀಸ್ ವಶಕ್ಕೆ ಶಾಸಕ ವಿ.ಸುನಿಲ್ ಕುಮಾರ್

ಅಯೋಧ್ಯೆ ರಾಮಮಂದಿರದ ಕರಸೇವಕ ನಾನು. ನನ್ನನ್ನೂ ಬಂಧಿಸಿ ಎಂದು ಆಗ್ರಹಿಸಿ ನಗರದ ಸದಾಶಿವನಗರ ಪೊಲೀಸ್ ಠಾಣೆ ಎದುರು ಗುರುವಾರ ಬೆಳಿಗ್ಗೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಶಾಸಕರೂ‌ ಆಗಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
Last Updated 4 ಜನವರಿ 2024, 4:08 IST
ಬೆಂಗಳೂರು | ಪೊಲೀಸ್ ವಶಕ್ಕೆ ಶಾಸಕ ವಿ.ಸುನಿಲ್ ಕುಮಾರ್
ADVERTISEMENT

ಎಫ್‌ಪಿಒಗಳಿಗೆ ಹೆಚ್ಚು ಅನುದಾನಕ್ಕೆ ವಿ. ಸುನಿಲ್‌ ಕುಮಾರ್‌ ಆಗ್ರಹ

ರಾಜ್ಯದಲ್ಲಿರುವ 1,262 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ₹ 2 ಕೋಟಿ ಅನುದಾನವನ್ನು ಮಾತ್ರ ಮೀಸಲಿಟ್ಟಿದ್ದು,
Last Updated 15 ಡಿಸೆಂಬರ್ 2023, 19:51 IST
ಎಫ್‌ಪಿಒಗಳಿಗೆ ಹೆಚ್ಚು ಅನುದಾನಕ್ಕೆ ವಿ. ಸುನಿಲ್‌ ಕುಮಾರ್‌ ಆಗ್ರಹ

ನಿಮ್ಮ ಹಾಗೂ ಸಚಿವರ ಮಧ್ಯೆ ಇರೋ ಹೊಂದಾಣಿಕೆ ಗೊತ್ತಿದೆ ಬಿಡಿ: ಸುನಿಲ್ ಕುಮಾರ್

ಸದನದಲ್ಲಿ ಸಚಿವರು ಇಲ್ಲದಿರುವುದಕ್ಕೆ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಯಾರ ಜೊತೆ ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಪ್ರಶ್ನಿಸಿದರು.
Last Updated 14 ಡಿಸೆಂಬರ್ 2023, 11:08 IST
ನಿಮ್ಮ ಹಾಗೂ ಸಚಿವರ ಮಧ್ಯೆ ಇರೋ ಹೊಂದಾಣಿಕೆ ಗೊತ್ತಿದೆ ಬಿಡಿ: ಸುನಿಲ್ ಕುಮಾರ್

ವಿವಸ್ತ್ರಗೊಳಿಸಿ ಹಲ್ಲೆ: ‘ಬುಲ್ಡೋಜರ್‌’ ಕಾರ್ಯಾಚರಣೆಗೆ ಸುನಿಲ್ ಕುಮಾರ್‌ ಆಗ್ರಹ

ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳು ಮನೆ ಬಿಟ್ಟು ಹೋಗಿದ್ದರಿಂದ ರೋಷಗೊಂಡು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಉತ್ತರ ಪ್ರದೇಶದ ಮಾದರಿಯಲ್ಲಿ ‘ಬುಲ್ಡೋಜರ್‌’ ಕಾರ್ಯಾಚರಣೆ ನಡೆಸಬೇಕು ಎಂದು ಬಿಜೆಪಿಯ ವಿ. ಸುನಿಲ್‌ ಕುಮಾರ್‌ ಆಗ್ರಹಿಸಿದರು.
Last Updated 12 ಡಿಸೆಂಬರ್ 2023, 14:57 IST
ವಿವಸ್ತ್ರಗೊಳಿಸಿ ಹಲ್ಲೆ: ‘ಬುಲ್ಡೋಜರ್‌’ ಕಾರ್ಯಾಚರಣೆಗೆ ಸುನಿಲ್ ಕುಮಾರ್‌ ಆಗ್ರಹ
ADVERTISEMENT
ADVERTISEMENT
ADVERTISEMENT