ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಪೂರ್ಣಾವಧಿ ಸಿ.ಎಂ: ಮತ್ತೆ ಮುನ್ನೆಲೆಗೆ

ಐದು ವರ್ಷ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂದೇ ಭಾವಿಸಿದ್ದೇವೆ: ಪರಮೇಶ್ವರ
Published : 13 ಫೆಬ್ರುವರಿ 2025, 15:57 IST
Last Updated : 13 ಫೆಬ್ರುವರಿ 2025, 15:57 IST
ಫಾಲೋ ಮಾಡಿ
Comments
ಮುಖ್ಯಮಂತ್ರಿ ಕೆಲಸ ಸರ್ಕಾರಿ ಕೆಲಸವೇ? ಅದು ಸಾರ್ವಜನಿಕ ಕೆಲಸ. ಜನರಿಗಾಗಿ ಕೆಲಸ ಮಾಡುವಾಗ ನಿವೃತ್ತಿ ಇರುತ್ತದೆಯೇ? ಸಾರ್ವಜನಿಕ ಜೀವನದಲ್ಲಿ ನಿವೃತ್ತಿ ಇರುವುದಿಲ್ಲ
ಎಚ್‌.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ 
ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗಬೇಕೆಂದು ಎಲ್ಲರೂ ಹೇಳಿದ್ದಾರೆ. ತಕ್ಷಣ ಹೇಳಿದರೆ ಏನೂ ಆಗುವುದಿಲ್ಲ. ಅದನ್ನೂ ಕಾದು ನೋಡಬೇಕು
ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT