ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿತ್ರಾವಳಿ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ರೋಚಕ ಕ್ಷಣಗಳು

ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಫಲಿತಾಂಶ ಒಂದೊಂದಾಗಿ ಹೊರಬೀಳುತ್ತಿದೆ. ಗೆದ್ದವರು ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡರೆ ಸೋತವರು ನಿರಾಸೆಯಲ್ಲಿದ್ದಾರೆ. ಮತ ಎಣಿಕೆಯ ರೋಚಕ ಕ್ಷಣದದ ಚಿತ್ರಗಳ ಸಂಗ್ರಹವನ್ನು ಇಲ್ಲಿ ಕೊಡಲಾಗಿದೆ.
Published : 30 ಡಿಸೆಂಬರ್ 2020, 7:39 IST
ಫಾಲೋ ಮಾಡಿ
Comments
ದಾವಣಗೆರೆಯ ಮತ ಎಣಿಕಾ ಕೇಂದ್ರ
ದಾವಣಗೆರೆಯ ಮತ ಎಣಿಕಾ ಕೇಂದ್ರ
ADVERTISEMENT
ರಾಯಚೂರಿನ ಮತ ಎಣಿಕೆ ಕೇಂದ್ರದ ಎದುರು
ರಾಯಚೂರಿನ ಮತ ಎಣಿಕೆ ಕೇಂದ್ರದ ಎದುರು
ಬಳ್ಳಾರಿ ಮತ ಎಣಿಕೆ ಕೇಂದ್ರದ  ಹೊರಗೆ ಹೂವಿನ ಹಾರಗಳ ಮಾರಾಟಕ್ಕೆ ಸಿದ್ಧತೆ
ಬಳ್ಳಾರಿ ಮತ ಎಣಿಕೆ ಕೇಂದ್ರದ ಹೊರಗೆ ಹೂವಿನ ಹಾರಗಳ ಮಾರಾಟಕ್ಕೆ ಸಿದ್ಧತೆ
ಪೊಲೀಸ್ ಬಿಗು ಬಂದೋಬಸ್ತ್
ಪೊಲೀಸ್ ಬಿಗು ಬಂದೋಬಸ್ತ್
ಬೆಳಗಾವಿ ಜಿಲ್ಲೆ ಸವದತ್ತಿ ಮತ ಎಣಿಕೆ ಕೇಂದ್ರದ ಬಳಿ ಸೇರಿರುವ ಜನಸ್ತೋಮ
ಬೆಳಗಾವಿ ಜಿಲ್ಲೆ ಸವದತ್ತಿ ಮತ ಎಣಿಕೆ ಕೇಂದ್ರದ ಬಳಿ ಸೇರಿರುವ ಜನಸ್ತೋಮ
ಕೋವಿಡ್-19 ನಿಯಮವನ್ನು ಗಾಳಿಗೆ ತೂರಲಾಗಿದೆ.
ಕೋವಿಡ್-19 ನಿಯಮವನ್ನು ಗಾಳಿಗೆ ತೂರಲಾಗಿದೆ.
ರಾಯಚೂರಿನ ಮತ ಎಣಿಕೆ ಕೇಂದ್ರದ ಎದುರು
ರಾಯಚೂರಿನ ಮತ ಎಣಿಕೆ ಕೇಂದ್ರದ ಎದುರು
ಮಂಗಳೂರಿನಲ್ಲಿ ವಿಜೇತ ಅಭ್ಯರ್ಥಿಗಳ ಬೆಂಬಲಿಗರ ಸಂಭ್ರಮ
ಮಂಗಳೂರಿನಲ್ಲಿ ವಿಜೇತ ಅಭ್ಯರ್ಥಿಗಳ ಬೆಂಬಲಿಗರ ಸಂಭ್ರಮ
ಅಭ್ಯರ್ಥಿಗಳ ಬೆಂಬಲಿಗರಲ್ಲಿ ಮೂಡಿದ ಕುತೂಹಲ
ಅಭ್ಯರ್ಥಿಗಳ ಬೆಂಬಲಿಗರಲ್ಲಿ ಮೂಡಿದ ಕುತೂಹಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT