ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT

panchayat polls

ADVERTISEMENT

ಕಲಬುರಗಿ | ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆ: ಕಾಂಗ್ರೆಸ್ ಮೇಲುಗೈ

Congress Victory: ಕಾಳಗಿ(ಕಲಬುರಗಿ ಜಿಲ್ಲೆ): ಇಲ್ಲಿನ ಪಟ್ಟಣ ಪಂಚಾಯಿತಿಗೆ ಇದೇ ಮೊದಲ ಬಾರಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್‌ ಸರಳ ಬಹುಮತ ಗಳಿಸಿದೆ.
Last Updated 20 ಆಗಸ್ಟ್ 2025, 5:38 IST
ಕಲಬುರಗಿ | ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆ: ಕಾಂಗ್ರೆಸ್ ಮೇಲುಗೈ

ಪಂಚಾಯ್ತಿ ಅಭ್ಯರ್ಥಿಗಳು ಬಾಕಿ ಪ್ರಕರಣಗಳನ್ನು ಘೋಷಿಸುವುದು ಕಡ್ಡಾಯ: SC

Election Candidates Disclosure: ಪಂಚಾಯ್ತಿ ಅಭ್ಯರ್ಥಿಗಳು ಬಾಕಿ ಪ್ರಕರಣಗಳನ್ನು ಘೋಷಿಸುವುದು ಕಡ್ಡಾಯ: SC
Last Updated 26 ಏಪ್ರಿಲ್ 2025, 11:23 IST
ಪಂಚಾಯ್ತಿ ಅಭ್ಯರ್ಥಿಗಳು ಬಾಕಿ ಪ್ರಕರಣಗಳನ್ನು ಘೋಷಿಸುವುದು ಕಡ್ಡಾಯ: SC

ತ್ರಿಪುರಾ ಪಂಚಾಯಿತಿ ಚುನಾವಣೆ: BJP ಮಿತ್ರ ಪಕ್ಷ ತಿಪ್ರಾ ಮೋಥಾ ಏಕಾಂಗಿ ಸ್ಪರ್ಧೆ!

ಪಂಚಾಯಿತಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಪಕ್ಷ ಸಿದ್ಧತೆ ನಡೆಸಬೇಕು ಎಂದು ತಿಪ್ರಾ ಮೋಥಾ ಮುಖ್ಯಸ್ಥ ಪ್ರದ್ಯೋತ್‌ ಕಿಶೋರ್ ಮಾಣಿಕ್ಯ ದೇವ್ ವರ್ಮಾ ಕರೆ ನೀಡಿದ್ದಾರೆ.
Last Updated 27 ಜೂನ್ 2024, 13:40 IST
ತ್ರಿಪುರಾ ಪಂಚಾಯಿತಿ ಚುನಾವಣೆ: BJP ಮಿತ್ರ ಪಕ್ಷ ತಿಪ್ರಾ ಮೋಥಾ ಏಕಾಂಗಿ ಸ್ಪರ್ಧೆ!

ದೇವನಹಳ್ಳಿ | ಬಿದಲೂರು ಪಂಚಾಯಿತಿ ಚುನಾವಣೆಯಲ್ಲಿ ಗದ್ದಲ

ದೇವನಹಳ್ಳಿ ತಾಲ್ಲೂಕಿನ ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆ ರಣರಂಗವಾಗಿ ಮಾರ್ಪಟ್ಟಿತ್ತು.
Last Updated 3 ಆಗಸ್ಟ್ 2023, 3:17 IST
ದೇವನಹಳ್ಳಿ | ಬಿದಲೂರು ಪಂಚಾಯಿತಿ ಚುನಾವಣೆಯಲ್ಲಿ ಗದ್ದಲ

ಪಶ್ಚಿಮ ಬಂಗಾಳ: ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ TMC ಬೆಂಬಲಿತ ಸದಸ್ಯನ ಹತ್ಯೆ

ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Last Updated 29 ಜುಲೈ 2023, 7:35 IST
ಪಶ್ಚಿಮ ಬಂಗಾಳ: ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ TMC ಬೆಂಬಲಿತ ಸದಸ್ಯನ ಹತ್ಯೆ

ಬಂಗಾಳ ಹಿಂಸಾಚಾರದ ಬಗ್ಗೆ ‘ಪ್ರೀತಿಯ ಅಂಗಡಿ’ ತೆರೆಯುತ್ತಿರುವ ರಾಹುಲ್‌ ಮೌನವೇಕೆ: ಬಿಜೆಪಿ

ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ನಡೆದ ಹಿಂಸಾಚಾರವು ಸರ್ಕಾರ ಪ್ರಾಯೋಜಿತ ಎಂದು ಟೀಕಿಸಿರುವ ಬಿಜೆಪಿ, ಮಾಧ್ಯಮ ವರದಿಗಳ ಪ್ರಕಾರ ಈ ಗಲಭೆಯಲ್ಲಿ ಕನಿಷ್ಠ 45 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ.
Last Updated 11 ಜುಲೈ 2023, 13:32 IST
ಬಂಗಾಳ ಹಿಂಸಾಚಾರದ ಬಗ್ಗೆ ‘ಪ್ರೀತಿಯ ಅಂಗಡಿ’ ತೆರೆಯುತ್ತಿರುವ ರಾಹುಲ್‌ ಮೌನವೇಕೆ: ಬಿಜೆಪಿ

ಪಶ್ಚಿಮ ಬಂಗಾಳ: ಬಿಗಿ ಭದ್ರತೆಯಲ್ಲಿ ಪಂಚಾಯತ್‌ ಚುನಾವಣೆ ಮತ ಎಣಿಕೆ

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ನಡುವೆಯೇ ನಡೆದ ಮೂರು ಹಂತದ ಪಂಚಾಯತ್ ಚುನಾವಣೆಯ ಮತ ಎಣಿಕೆಯು ಬಿಗಿ ಭದ್ರತೆಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜುಲೈ 2023, 3:20 IST
ಪಶ್ಚಿಮ ಬಂಗಾಳ: ಬಿಗಿ ಭದ್ರತೆಯಲ್ಲಿ ಪಂಚಾಯತ್‌ ಚುನಾವಣೆ ಮತ ಎಣಿಕೆ
ADVERTISEMENT

ಪಶ್ಚಿಮ ಬಂಗಾಳ | ಪಂಚಾಯತ್‌ ಚುನಾವಣೆ; 696 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭ

ಮತಯಂತ್ರಗಳನ್ನು ವಿರೂಪಗೊಳಿಸಿದ ಆರೋಪದಡಿ ಮರು ಮತದಾನಕ್ಕೆ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗ ಮುಂದಾಗಿದ್ದು, ಇಂದು 19 ಜಿಲ್ಲೆಗಳ 696 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭಗೊಂಡಿದೆ.
Last Updated 10 ಜುಲೈ 2023, 3:10 IST
ಪಶ್ಚಿಮ ಬಂಗಾಳ | ಪಂಚಾಯತ್‌ ಚುನಾವಣೆ; 696 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭ

ಪಶ್ಚಿಮ ಬಂಗಾಳ ಹಿಂಸಾಚಾರ: ಮೃತರ ಸಂಖ್ಯೆ 15ಕ್ಕೆ ಏರಿಕೆ

ಚುನಾವಣಾ ಅಕ್ರಮ ಖಂಡಿಸಿ ವಿವಿಧ ಪಕ್ಷಗಳಿಂದ ಪ್ರತಿಭಟನೆ
Last Updated 9 ಜುಲೈ 2023, 13:20 IST
ಪಶ್ಚಿಮ ಬಂಗಾಳ ಹಿಂಸಾಚಾರ: ಮೃತರ ಸಂಖ್ಯೆ 15ಕ್ಕೆ ಏರಿಕೆ

West Bengal Panchayat Election 2023: ಬಿಗಿ ಭದ್ರತೆಯಲ್ಲಿ ಮತದಾನ ಆರಂಭ

ಕೋಲ್ಕತ್ತ: ಬಿಗಿ ಭದ್ರತೆಯ ನಡುವೆ ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
Last Updated 8 ಜುಲೈ 2023, 2:48 IST
West Bengal Panchayat Election 2023: ಬಿಗಿ ಭದ್ರತೆಯಲ್ಲಿ ಮತದಾನ ಆರಂಭ
ADVERTISEMENT
ADVERTISEMENT
ADVERTISEMENT