ತಿರುವನಂತಪುರ: ಕೇರಳ ಸ್ಥಳೀಯಡಾಳಿತ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸುತ್ತಿರುವ ಸೋನಿಯಾ ಗಾಂಧಿ ಎಲ್ಲರ ಗಮನ ಸೆಳೆದಿದ್ದಾರೆ.

ಈ ಕುರಿತು ಮಲಯಾಳಂ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೇರಳದ ಮುನ್ನಾರ್ನ 16ನೇ ವಾರ್ಡ್ನಲ್ಲಿ ಬಿಜೆಪಿಯಿಂದ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ.

ಯಾರು ಈ ಸೋನಿಯಾ ಗಾಂಧಿ?

ಕಾಂಗ್ರೆಸ್ ಕಾರ್ಯಕರ್ತ ಧುರೆ ರಾಜ್ ಎಂಬವರು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಮೇಲಿನ ಮೆಚ್ಚುಗೆಯಿಂದ ತನ್ನ ಪುತ್ರಿಗೆ ಸೋನಿಯಾ ಗಾಂಧಿ ಎಂದು ಹೆಸರಿಟ್ಟಿದ್ದರು.

ಬಳಿಕ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಸುಭಾಷ್ ಎಂಬವರನ್ನು ಸೋನಿಯಾ ಗಾಂಧಿ ಮದುವೆಯಾಗಿದ್ದರು.

ಪತಿಯ ರಾಜಕೀಯ ಹಾದಿಯನ್ನು ಅನುಸರಿಸಿರುವ ಸೋನಿಯಾ, ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಪ್ರಸ್ತುತ ಸೋನಿಯಾ ಗಾಂಧಿ ಹೆಸರಿನಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಗೊಂದಲ ಉಂಟಾಗಿದೆ.

ಕೇರಳ ಸ್ಥಳೀಯಾಡಳಿತಕ್ಕೆ ಡಿಸೆಂಬರ್ 9 ಹಾಗೂ 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
.ಸೂಟ್ ಧರಿಸಿ ಚಹಾ ಮಾರಿದ PM ಮೋದಿ: AI ವಿಡಿಯೊ ಹಂಚಿಕೊಂಡ ‘ಕೈ’ ನಾಯಕಿ; BJP ಕಿಡಿ.1984 ಡಿಸೆಂಬರ್ 3ರ ಕರಾಳತೆ: ಇಡೀ ಜಗತ್ತು ಈ ದಿನವನ್ನು ಮರೆಯಲ್ಲ, ಕಾರಣವೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.