ಸೋಮವಾರ, 9 ಮಾರ್ಚ್ 2026
×
ADVERTISEMENT

ಶೇ 15ರಲ್ಲೇ ಒಳ ಮೀಸಲು ಕಲ್ಪಿಸಿ, ಆಮೇಲೆ ನೇಮಕಾತಿ ಮಾಡಿ: ಎಡಗೈ ಸಮುದಾಯ ಪಟ್ಟು

ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ತೀರ್ಮಾನ– ಸಚಿವ ಮುನಿಯಪ್ಪ ವಿಶ್ವಾಸ
Published : 3 ಮಾರ್ಚ್ 2026, 16:11 IST
Last Updated : 3 ಮಾರ್ಚ್ 2026, 16:11 IST
ADVERTISEMENT
ಫಾಲೋ ಮಾಡಿ
Comments
ಒಳ ಮೀಸಲಾತಿ ಅಳವಡಿಸದೆ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿದರೆ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ. ನಮಗೆ ನ್ಯಾಯ ಸಿಗಬೇಕು.
–ಎಚ್. ಆಂಜನೇಯ, ಮಾಜಿ ಸಚಿವ
ಒಳಮೀಸಲಾತಿ ಕಲ್ಪಿಸದೆ ಯಾವುದೇ ಕಾರಣಕ್ಕೂ ಖಾಲಿ ಹುದ್ದೆಗಳಿಗೆ  ನೇಮಕಾತಿ ಆಗಬಾರದು ಎಂಬುದು ನಮ್ಮೆಲ್ಲರ (ಎಡಗೈ ಸಮುದಾಯ) ಒಕ್ಕೊರಲ ಆಗ್ರಹ.
–ಎಲ್‌. ಹನುಮಂತಯ್ಯ, ರಾಜ್ಯ ಸಭೆಯ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT