ಪ್ರಾದೇಶಿಕ ಅಸ್ಮಿತೆಯ ಬಗ್ಗೆ ಮಕ್ಕಳಲ್ಲಿ ಅಪನಂಬಿಕೆ, ಅಗೌರವ ಹುಟ್ಟಿಸುವಂತಹ ಪಠ್ಯ ಕ್ರಮ ರೂಪಿಸಲಾಗಿದೆ.
ಇದು ಸಂವಿಧಾನದ, ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿರುವಂತದ್ದು.
ಜಾತ್ಯತೀತ ತತ್ವಗಳನ್ನು ಮರೆಮಾಚುವ ಹಾಗೂ ಕಂದಾಚಾರಗಳನ್ನು ಪುಷ್ಠಿಕರಿಸುವ RSS ಪ್ರಣೀತ ಪಠ್ಯದಿಂದ ಮುಂದಿನ ತಲೆಮಾರು ವೈಚಾರಿಕತೆಯನ್ನು ಕಳೆದುಕೊಳ್ಳಲಿದೆ. pic.twitter.com/zPqDuw1loj