* ಉಚಿತ ತಂತ್ರಾಂಶ, ಬಳಕೆಯೂ ಸುಲಭ * ನವೆಂಬರ್ ವೇಳೆಗೆ ಪೂರ್ಣ ‘ಪ್ಯಾಕೇಜ್’ * ಕಾಗುಣಿತ ಪರಿಶೀಲನೆ ಸೇರಿದಂತೆ ಹಲವು ಸೌಲಭ್ಯ
ಆರು ತಿಂಗಳಲ್ಲಿ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದೇವೆ. ನವೆಂಬರ್ ಹೊತ್ತಿಗೆ ಇನ್ನಷ್ಟು ತಂತ್ರಾಂಶಗಳ ಅಭಿವೃದ್ಧಿಯೊಂದಿಗೆ ‘ನುಡಿ ಬರವಣಿಗೆ ೧.೦’ ಪೂರ್ಣಪ್ರಮಾಣದಲ್ಲಿ ಬಳಕೆಗೆ ಲಭ್ಯವಾಗಲಿದೆ.
ಜಿ.ಎನ್. ನರಸಿಂಹಮೂರ್ತಿ ಕಾರ್ಯದರ್ಶಿ ಕನ್ನಡ ಗಣಕ ಪ್ರತಿಷ್ಠಾನ