ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು @siddaramaiah ಅವರು ಅಶಾಂತಿಯ ರಾಜ್ಯವನ್ನಾಗಿಸಿದ್ದರು. ಇದಕ್ಕೆ ಕಾರಣವಾಗಿದ್ದು 175 ಪಿಎಫ್‌ಐ ಗೂಂಡಾಗಳನ್ನು ಬೀದಿಗೆ ಬಿಟ್ಟು ಕೋಮುಗಲಭೆಯಲ್ಲಿ ತೊಡಗಿಕೊಳ್ಳಲು ಪ್ರಚೋದಿಸಿದ್ದು. 2013-2018 ರ ವರೆಗಿನ @INCKarnatakaದ ಆ ಐದು ವರ್ಷಗಳ ಅವಧಿ ನಿಜಕ್ಕೂ ಕರಾಳ.#CommunalCongresspic.twitter.com/3GJfYF4Myu
ಅಧಿಕಾರದಲ್ಲಿದ್ದಾಗ ಮಾಡುವುದಿಲ್ಲ, ಬೇರೆಯವರು ಮಾಡಿದಾಗ ಸಹಿಸದಿರುವುದು @INCKarnataka ನಾಯಕರ ಜಾಯಮಾನ, ಇದು ಗೊತ್ತಿದ್ದೂ ಸುಳ್ಳು ಆರೋಪ ಮಾಡುವ ನಿಮ್ಮ ಪ್ರಯತ್ನ ವ್ಯರ್ಥವಾಗುತ್ತದೆ @siddaramaiah ಅವರೇ. ಮೊದಲು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟುಬಿಡಿ.#CorruptCongress 5/5