ಕರ್ನಾಟಕವು ತನ್ನ #ಕೋವಿಡ್19 ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ನಿನ್ನೆ 7293 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗಿನ ಅತ್ಯಧಿಕ ಏಕದಿನ ಪರೀಕ್ಷೆಯಾಗಿದೆ. ಇಂದಿಗೆ 53 ಪರೀಕ್ಷಾ ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿದ್ದು, ಮೇ ಅಂತ್ಯದ ವೇಳೆಗೆ 60 ಲ್ಯಾಬ್‌ಗಳನ್ನು ಹೊಂದುವ ಗುರಿಯನ್ನು ನಾವು ತಲುಪಲಿದ್ದೇವೆ
Karnataka is steadily scaling up its testing capacity. 7293 tests were conducted on Wednesday, the highest single day testing so far. With 53 #COVID19 testing labs operational, we are on course to meet the target of having 60 labs by May end.@PMOIndia@JPNadda@drharshvardhan