ಇಂದು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ @gssjodhpur ಅವರೊಂದಿಗೆ ಕೃಷ್ಣಾ ನದಿಯ ನೀರಿನ ಹಂಚಿಕೆ ಕುರಿತು ಮಾತನಾಡಿದ್ದು ಅವರು ಕರ್ನಾಟಕಕ್ಕೆ ನದಿಯ ನೀರಿನ ಹಂಚಿಕೆ ಅಂತಿಮವಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ನೀರಿನ ಹಂಚಿಕೆ ಕುರಿತು ಮಾತ್ರ ಸಮಾಲೋಚಿಸಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.@RameshJarkiholi