ಅಪಘಾತ ದುರದೃಷ್ಟಕರ, ಇಬ್ಬರ ನಿಧನವಾಗಿದ್ದು, ಗಾಯಾಳುಗಳ ಚಿಕಿತ್ಸೆಗಾಗಿ ಆಂಬುಲೆನ್ಸ್ಗೆ, ಪೊಲೀಸರಿಗೆ ಕರೆ ಮಾಡಿ ಗಾಯಾಳುಗಳನ್ನು, ಮೃತರನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಪೊಲೀಸರಿಗೆ ಹೇಳಿ ಪ್ರಥಮ ಚಿಕಿತ್ಸೆಗಾಗಿ ತೆರಳಿದ್ದು, ಸದ್ಯದಲ್ಲೇ ಮೃತರ ಕುಟುಂಬವನ್ನು ಭೇಟಿ ಮಾಡಲಿದ್ದೇನೆ. ಮೃತರ ಕುಟಂಬಕ್ಕೆ ದೇವರು ದುಖಃವನ್ನು ಭರಿಸುವ ಶಕ್ತಿ ಕೊಡಲಿ pic.twitter.com/O1ZHwL1h0P