ಮೈಸೂರು: ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಈ ವರ್ಷ ಕರ್ನಾಟಕ– ರಾಜ್ಯ ಅರ್ಹತಾ ಪರೀಕ್ಷೆ (ಕೆ–ಸೆಟ್) ನಡೆಯುವುದು ಅನುಮಾನ.

2011ರಿಂದ ವಿ.ವಿ ಈ ಪರೀಕ್ಷೆ ನಡೆಸಿಕೊಂಡು ಬರುತ್ತಿದೆ. ಡಿಸೆಂಬರ್ನಲ್ಲಿ ಪರೀಕ್ಷೆ ನಡೆಸುವುದು ವಾಡಿಕೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಳ್ಳುತ್ತಾರೆ.‘ಪರೀ

ಕ್ಷೆ ನಡೆಸಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನೀಡಿದ್ದ ಮೂರು ವರ್ಷಗಳ ಮಾನ್ಯತೆ 2018ರ ಡಿಸೆಂಬರ್ಗೆ ಮುಗಿದಿದೆ. ಯುಜಿಸಿ ಸಮಿತಿಯು ಮತ್ತೆ ವಿ.ವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹೊಸದಾಗಿ ಮಾನ್ಯತೆ ನೀಡಿದ ಮೇಲಷ್ಟೇ ಪರೀಕ್ಷೆ ನಡೆಸಲಾಗುವುದು. ವಿ.ವಿ ವತಿಯಿಂದ ಎಲ್ಲಾ ಮಾಹಿತಿಯನ್ನು ಯುಜಿಸಿಗೆ ಒದಗಿಸಿದ್ದೇವೆ. ಮಾನ್ಯತೆ ನೀಡಿದ ತಕ್ಷಣ ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದು ಕೆ–ಸೆಟ್ ಸಂಯೋಜಕ ಪ್ರೊ.ಎಚ್.ರಾಜಶೇಖರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.