ಮೈಸೂರು ವಿಶ್ವವಿದ್ಯಾಲಯ | ಲೋಕನಾಥ್ ಕುಲಪತಿ ಹುದ್ದೆ ಅಬಾಧಿತ: ಮೇಲ್ಮನವಿ ಪುರಸ್ಕೃತ
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರ ನೇಮಕಾತಿ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ರದ್ದುಪಡಿಸಿದೆ.Last Updated 23 ಫೆಬ್ರುವರಿ 2024, 12:39 IST