ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಎಡಿಜಿಪಿ ಸೇರಿದಂತೆ 20 ಪೊಲೀಸರಿಗೆ 2023ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಗಣರಾಜ್ಯೋತ್ಸವ ದಿನದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ...

2023ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ:

ಕೆ.ವಿ. ಶರತ್ ಚಂದ್ರ, ಎಡಿಜಿಪಿ, ಸಿಐಡಿ

2023ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ:

1) ಲಾಭುರಾಮ್, ಡಿಐಜಿ, ಗುಪ್ತದಳ

2) ಎಸ್. ನಾಗರಾಜು, ಡಿವೈಎಸ್ಪಿ, ಪೊಲೀಸ್ ಪ್ರಧಾನ ಕಚೇರಿ

3) ಪಿ.ವೀರೇಂದ್ರ ಕುಮಾರ್, ಡಿವೈಎಸ್ಪಿ, ಕೆಎಲ್‌ಎ

4) ಬಿ. ಪ್ರಮೋದ್‌ಕುಮಾರ್, ಡಿವೈಎಸ್ಪಿ, ಕೆಎಲ್‌ಎ

5) ಸಿದ್ಧಲಿಂಗಪ್ಪ ಗೌಡ ಆರ್. ಪಾಟೀಲ, ಡಿವೈಎಸ್ಪಿ, ಲೋಕಾಯುಕ್ತ

6) ಸಿ.ವಿ. ದೀಪಕ್, ಡಿವೈಎಸ್ಪಿ, ಎಸ್‌ಟಿಎಫ್

7) ಎಚ್. ವಿಜಯ್, ಡಿವೈಎಸ್ಪಿ, ಬೆಂಗಳೂರು ನಗರ ವಿಶೇಷ ವಿಭಾಗ

8) ಬಿ.ಎಸ್. ಮಂಜುನಾಥ್, ಇನ್‌ಸ್ಪೆಕ್ಟರ್, ಮಾದನಾಯಕನಹಳ್ಳಿ ಠಾಣೆ

9) ರಾವ್ ಗಣೇಶ್ ಜನಾರ್ದನ್, ಇನ್‌ಸ್ಪೆಕ್ಟರ್, ಬೆಂಗಳೂರು ಅಶೋಕನಗರ ಸಂಚಾರ ಠಾಣೆ

10) ಆರ್.ಪಿ. ಅನಿಲ್, ಸರ್ಕಲ್ ಇನ್‌ಸ್ಪೆಕ್ಟರ್, ದಾವಣಗೆರೆ

11) ಮನೋಜ್ ಎನ್. ಹೋವಳೆ, ಇನ್‌ಸ್ಪೆಕ್ಟರ್, ಬೆಂಗಳೂರು ಸಂಚಾರ ಮತ್ತು ಯೋಜನೆ

12) ಬಿ.ಟಿ. ವರದರಾಜ, ವಿಶೇಷ ಆರ್‌ಪಿಐ, ಕೆಎಸ್‌ಆರ್‌ಪಿ 3ನೇ ಪಡೆ

13) ಟಿ.ಎ. ನಾರಾಯಣ್ ರಾವ್, ವಿಶೇಷ ಆರ್‌ಪಿಐ, ಕೆಎಸ್‌ಆರ್‌ಪಿ 4ನೇ ಪಡೆ

14) ಎಸ್.ಎಸ್. ವೆಂಕಟರಮಣ ಗೌಡ, ವಿಶೇಷ ಆರ್‌ಪಿಐ, ಕೆಎಸ್‌ಆರ್‌ಪಿ 4ನೇ ಪಡೆ

15) ಎಸ್.ಎಂ. ಪಾಟೀಲ, ಸ್ಪೆಷಲ್ ಆರ್‌ಪಿಐ, ಕೆಎಸ್‌ಆರ್‌ಪಿ 9ನೇ ಪಡೆ

16) ಕೆ. ಪ್ರಸನ್ನಕುಮಾರ್, ಹೆಡ್ ಕಾನ್‌ಸ್ಟೆಬಲ್, ಸಿಐಡಿ

17) ಎಚ್. ಪ್ರಭಾಕರ್, ಹೆಡ್ ಕಾನ್‌ಸ್ಟೆಬಲ್, ತುಮಕೂರು ಸಂಚಾರ ಪಶ್ಚಿಮ ಠಾಣೆ

18) ಡಿ. ಸುಧಾ, ಮಹಿಳಾ ಹೆಡ್ ಕಾನ್‌ಸ್ಟೆಬಲ್, ಎಸ್‌ಸಿಆರ್‌ಬಿ

19) ಟಿ.ಆರ್. ರವಿಕುಮಾರ್, ಹೆಡ್ ಕಾನ್‌ಸ್ಟೆಬಲ್, ಬೆಂಗಳೂರು ನಿಯಂತ್ರಣ ಕೊಠಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.