ಕನ್ನಡದ ಭಾಷೆ ನಮ್ಮ ನೆಲದಭಾಷೆ ಅಂದರೆ ನಮ್ಮ ತಾಯಿಗೆ ಸಮ.. ಕನ್ನಡದಲ್ಲಿ ವಿವರಿಸಿದ ಮಾಸ್ಟರ್ ಗೆ ಅಮಾನತು ಶಿಕ್ಷೆ ಕೇಳಿ ಎತ್ತ ಸಾಗುತ್ತಿದೆ ಮುಂದಿನ ಪೀಳಿಗೆಯ ಕನ್ನಡದ ಉಳಿವಿನ ದಿನಗಳು! ಇಂಥ ನೀಚ ವರ್ತನೆ ಜನತೆ,ಸರ್ಕಾರ, ಮಾಧ್ಯಮಗಳು ತಡೆಗಟ್ಟದಿದ್ದರೆ ನಮ್ಮಭಾಷೆ ಕಣ್ಮರೆ ಆಗುತ್ತದೆ.. ಗಮನ ಹರಿಸಿ ತಿಲಾಂಜಲಿ ಹಾಡಿ#ಕರ್ನಾಟಕ_ಸರ್ಕಾರpic.twitter.com/rOOzMXNH1g