ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

PHOTOS: ಸುಬ್ರಹ್ಮಣ್ಯ ಕುಮಾರಧಾರದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ

ಕುಮಾರಧಾರ ನದಿ ದಂಡೆ ಮೇಲೆ ಸುಮಾರು 25 ಎಕರೆ ಮೀಸಲು ಅರಣ್ಯದಲ್ಲಿ ಅರಣ್ಯ ಇಲಾಖೆಯಿಂದ ₹5 ಕೋಟಿ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸುಸಜ್ಜಿತ ವೃಕ್ಷೋದ್ಯಾನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದಿಂದ ನಿರ್ಮಾಣಗೊಂಡು ದಿನಾಂಕ 22 ಜನವರಿ 2021ರಂದು (ಇಂದು) ಲೋಕಾರ್ಪಣೆಗೊಳ್ಳಲಿದೆ. (ಚಿತ್ರ ಕೃಪೆ: ಶಾಂತಲಾ ಡಿಜಿಟಲ್)
Published : 22 ಜನವರಿ 2021, 4:44 IST
ಫಾಲೋ ಮಾಡಿ
Comments
₹5 ಕೋಟಿ ವೆಚ್ಚದಲ್ಲಿ ನಿರ್ಮಾಣ
₹5 ಕೋಟಿ ವೆಚ್ಚದಲ್ಲಿ ನಿರ್ಮಾಣ
ADVERTISEMENT
ಕುಮಾರಧಾರ ನದಿ ದಂಡೆ ಮೇಲೆ ಸುಮಾರು 25 ಎಕರೆ ಮೀಸಲು ಅರಣ್ಯದಲ್ಲಿ ನಿರ್ಮಾಣ
ಕುಮಾರಧಾರ ನದಿ ದಂಡೆ ಮೇಲೆ ಸುಮಾರು 25 ಎಕರೆ ಮೀಸಲು ಅರಣ್ಯದಲ್ಲಿ ನಿರ್ಮಾಣ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದಿಂದ ನಿರ್ಮಾಣ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದಿಂದ ನಿರ್ಮಾಣ
ಜನವರಿ 22ರಂದು (ಇಂದು) ಲೋಕಾರ್ಪಣೆ
ಜನವರಿ 22ರಂದು (ಇಂದು) ಲೋಕಾರ್ಪಣೆ
ಪ್ರಕೃತಿ ವೈಭವ
ಪ್ರಕೃತಿ ವೈಭವ
ಅರಣ್ಯ ಇಲಾಖೆಯಿಂದ ನೆರವು
ಅರಣ್ಯ ಇಲಾಖೆಯಿಂದ ನೆರವು
ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನದ ಆಕರ್ಷಕ ನೋಟ
ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನದ ಆಕರ್ಷಕ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT