ಬುಧವಾರ, 13 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Top 10 News: ಈ ದಿನದ ಪ್ರಮುಖ ಸುದ್ದಿಗಳು– ನವೆಂಬರ್ 7 ಮಂಗಳವಾರ 2023

ರಾಜ್ಯ, ದೇಶ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Published : 7 ನವೆಂಬರ್ 2023, 13:11 IST
Last Updated : 7 ನವೆಂಬರ್ 2023, 13:11 IST
ಫಾಲೋ ಮಾಡಿ
Comments
Introduction
1

D.B Chandregowda: ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡ ನಿಧನ

ಡಿ.ಬಿ. ಚಂದ್ರೇಗೌಡ

ಡಿ.ಬಿ. ಚಂದ್ರೇಗೌಡ

2

₹37 ಸಾವಿರ ಕೋಟಿ ಬೆಳೆ ನಷ್ಟ: ಪರಿಹಾರಕ್ಕಾಗಿ ಕೇಂದ್ರಕ್ಕೆ ಪತ್ರ– ಸಿದ್ದರಾಮಯ್ಯ

ಹಾಸನಾಂಬ ದರ್ಶನ ಪಡೆದ ಸಿದ್ದರಾಮಯ್ಯ

ಹಾಸನಾಂಬ ದರ್ಶನ ಪಡೆದ ಸಿದ್ದರಾಮಯ್ಯ

3

ವೇತನ ಪಾವತಿಗೂ ಸರ್ಕಾರದಲ್ಲಿ ಹಣವಿಲ್ಲ: ಯಡಿಯೂರಪ್ಪ ಆರೋಪ

 ಯಡಿಯೂರಪ್ಪ

ಯಡಿಯೂರಪ್ಪ

4

ಬೆಳಗಾವಿ | ಮಾದರಿ ಅಧಿವೇಶನಕ್ಕೆ ಸಿದ್ಧತೆ: ಯು.ಟಿ.ಖಾದರ್‌

ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಮತ್ತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ಕೈಗೊಂಡ ಸಿದ್ಧತೆಯನ್ನು ಮಂಗಳವಾರ ಪರಿಶೀಲಿಸಿದರು– ಪ್ರಜಾವಾಣಿ ಚಿತ್ರ: ಇಮಾಮ್‌ಹುಸೇನ್‌ ಗೂಡುನವ

5

ಕಿಯೋನಿಕ್ಸ್, KEA ಪರೀಕ್ಷಾ ಅಕ್ರಮ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ಬಾವುಟ (ಪ್ರಾತಿನಿಧಿಕ ಚಿತ್ರ)
ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ಬಾವುಟ (ಪ್ರಾತಿನಿಧಿಕ ಚಿತ್ರ)
6

ನಮ್ಮಿಂದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ: ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಪ್ರಧಾನಿ ಮೋದಿ

7

ಮಾಲಿನ್ಯ ನಿರ್ವಹಣೆ ಪ್ರತಿಯೊಬ್ಬರ ಕರ್ತವ್ಯ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
8

ರಾಷ್ಟ್ರಪತಿ ದ್ರೌ‍ಪದಿ ಮುರ್ಮು ಅವರನ್ನು ಕಾಂಗ್ರೆಸ್‌ ವಿರೋಧಿಸಿತ್ತು: ಮೋದಿ

ರಾಷ್ಟ್ರಪತಿ  ದ್ರೌಪತಿ ಮುರ್ಮು - ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು –

ರಾಷ್ಟ್ರಪತಿ ದ್ರೌಪತಿ ಮುರ್ಮು - ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು –

ಪಿಟಿಐ ಚಿತ್ರ

9

ನೆರವು, ಒತ್ತೆಯಾಳುಗಳಿಗಾಗಿ ಯುದ್ಧಕ್ಕೆ ಸಣ್ಣ ವಿರಾಮ: ನೆತನ್ಯಾಹು

ಬೆಂಜಾಮಿನ್‌ ನೆತನ್ಯಾಹು
ಬೆಂಜಾಮಿನ್‌ ನೆತನ್ಯಾಹು
10

ಕೀನ್ಯಾ–ಸೊಮಾಲಿಯಾದಲ್ಲಿ ಭಾರಿ ಮಳೆ: ಹಠಾತ್ ಪ್ರವಾಹ– 30ಕ್ಕೂ ಅಧಿಕ ಮಂದಿ ಸಾವು

ಕೆನ್ಯಾ ರೆಡ್ ಕ್ರಾಸ್ ಘಟಕದ ಟ್ವಿಟರ್ ಚಿತ್ರ

ಕೆನ್ಯಾ ರೆಡ್ ಕ್ರಾಸ್ ಘಟಕದ ಟ್ವಿಟರ್ ಚಿತ್ರ

ADVERTISEMENT
ADVERTISEMENT