ಬೆಂಗಳೂರು: ‘ಶಾಸಕರಾಗಲುರಿಯಲ್‌ಎಸ್ಟೇಟ್ ಉದ್ಯಮಿಯೇ ಬೇಕೇ’ಎಂದು ನಟಿ ರಮ್ಯಾ ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ನಗರದಲ್ಲಿರುವ ಶಾಸಕರು ಹಾಗೂ ಸಂಸದರಲ್ಲಿ ಎಷ್ಟು ಮಂದಿರಿಯಲ್‌ಎಸ್ಟೇಟ್ ವ್ಯವಹಾರದಲ್ಲಿದ್ದಾರೆ, ನಿಮಗೆ ಗೊತ್ತೇ? ಯಾರೋ ಹೇಳಿದರು, 28 ಶಾಸಕರಲ್ಲಿ 26 ಮಂದಿರಿಯಲ್‌ಎಸ್ಟೇಟ್ ವ್ಯವಹಾರದಲ್ಲಿದ್ದಾರಂತೆ. ಸಂಖ್ಯೆ ದಿಗ್ಭ್ರಮೆ ಮೂಡಿಸಿತು’ ಎಂದು ನಟಿ ದಿವ್ಯಾ ಸ್ಪಂದನ (ರಮ್ಯಾ) ಟ್ವೀಟ್ ಮಾಡಿದ್ದಾರೆ.

‘ಹಣ ಇರುವ ಜನರಿಗೆ (ಹೆಚ್ಚಾಗಿರಿಯಲ್‌ಎಸ್ಟೇಟ್ ವ್ಯವಹಾರದವರು) ಮಾತ್ರಸ್ಪರ್ಧಿಸಲುಟಿಕೆಟ್ ನೀಡಲಾಗುತ್ತದೆಏಕೆ? ಚುನಾವಣೆ ಆಯೋಗ ಒಬ್ಬ ಶಾಸಕನಿಗೆ ₹40 ಲಕ್ಷಮಾತ್ರವೆಚ್ಚ ಮಾಡಲು ಅನುಮತಿ ನೀಡುತ್ತದೆ. ಆದರೆ ಚುನಾವಣೆಗಳು ಕೋಟಿಗಳಲ್ಲಿ ನಡೆಯುತ್ತದೆ (ಈ ಬಗ್ಗೆ ಗಂಭೀರವಾಗಿ ಆಲೋಚಿಸಿರಿ). ಇದೆಲ್ಲದರ ಪರಿಣಾಮವೇ ಇದು...’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.