ದುಬೈ: ಗಲ್ಫ್ ಸಹಕಾರ ಮಂಡಳಿಯ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ಎತ್ತರ ತಡೆ ಕಮಾನನ್ನು ನಿರ್ಮಿಸಲಾಗಿದೆ ಎಂದು ಒಮಾನಿ ಬಸ್ ಚಾಲಕನ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು ಎಂದು ಗಲ್ಫ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜೂನ್ 7 ರಂದು ಇಲ್ಲಿ ಸಂಭವಿಸಿದ ಬಸ್ ದುರಂತದಲಲ್ಲಿ 12 ಮಂದಿ ಭಾರತೀಯರು ಸೇರಿದಂತೆ 17 ಮಂದಿ ಮೃತಪಟ್ಟಿದ್ದರು. ನಿಷೇಧಿಸಲಾಗಿದ್ದ ರಸ್ತೆಯಲ್ಲಿ ಚಲಿಸಿದ ಬಸ್ಸು, ಕಮಾನಿಗೆ ಹೊಡೆದ ಪರಿಣಾಮ ಬಸ್ನ ಎಡ ಭಾಗದಲ್ಲಿ ಕುಳಿತಿದ್ದ ಎಲ್ಲರೂ ಸಾವನ್ನಪ್ಪಿದ್ದರು.

ಸೂಚನಾ ಫಲಕ ಹಾಗೂ ಎತ್ತರ ತಡೆ ಕಮಾನಿನ ಮಧ್ಯೆ ಕೇವಲ 12 ಮೀಟರ್ ದೂರವಿತ್ತು. ಆದರೆ, ಇದು 60 ಮೀಟರ್ ಇರಬೇಕಾಗಿತ್ತು ಎಂದು ವಕೀಲರು ವಾದಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.