ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bus Tragedy

ADVERTISEMENT

ಕಾಶ್ಮೀರದ ದೋಡಾದಲ್ಲಿ ಕಂದಕಕ್ಕೆ ಉರುಳಿದ ಬಸ್‌: 38 ಮಂದಿ ಸ್ಥಳದಲ್ಲೇ ಸಾವು

ಡೋಡಾ ಜಿಲ್ಲೆಯ ಬಟೋತ್‌–ಕಿಸ್ತವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬಸ್‌ವೊಂದು 300 ಅಡಿ ಆಳದ ಕಣಿವೆಗೆ ಬಿದ್ದ ಪರಿಣಾಮ ಕನಿಷ್ಠ 38 ಮಂದಿ ಮೃತಪಟ್ಟಿದ್ದು, 17 ಜನರು ಗಾಯಗೊಂಡಿದ್ದಾರೆ.
Last Updated 15 ನವೆಂಬರ್ 2023, 9:12 IST
ಕಾಶ್ಮೀರದ ದೋಡಾದಲ್ಲಿ ಕಂದಕಕ್ಕೆ ಉರುಳಿದ ಬಸ್‌: 38 ಮಂದಿ ಸ್ಥಳದಲ್ಲೇ ಸಾವು

ದುಬೈ ಬಸ್‌ ದುರಂತ: ಚಾಲಕನ ತಪ್ಪಿಲ್ಲ

ಗಲ್ಫ್‌ ಸಹಕಾರ ಮಂಡಳಿಯ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ಎತ್ತರ ತಡೆ ಕಮಾನನ್ನು ನಿರ್ಮಿಸಲಾಗಿದೆ ಎಂದು ಒಮಾನಿ ಬಸ್‌ ಚಾಲಕನ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು ಎಂದು ಗಲ್ಫ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.
Last Updated 10 ಜುಲೈ 2019, 19:30 IST
fallback

ಮಂಡ್ಯ ಬಸ್‌ ದುರಂತ: ಚಾಲಕನ ಬಂಧನ

ಕನಗನಮರಡಿ ಬಸ್‌ ದುರಂತದಲ್ಲಿ 30 ಜನರ ಸಾವಿಗೆ ಕಾರಣನಾದ ಚಾಲಕನನ್ನು ಪಾಂಡವಪುರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಆತ ಘಟನೆ ನಡೆದ 15 ದಿನಗಳ ನಂತರ ಪತ್ತೆಯಾಗಿದ್ದಾನೆ. ಬಸರಾಳು ಗ್ರಾಮದ ಶಿವಣ್ಣ ಬಂಧಿತ ಬಸ್‌ ಚಾಲಕ. ನ.24ರಂದು ನಡೆದ ಘಟನೆಯಲ್ಲಿ ಚಾಲಕ, ನಿರ್ವಾಹಕ ಸೇರಿ ನಾಲ್ವರು ಮಾತ್ರ ಬದುಕುಳಿದಿದ್ದರು. 30 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ದುರಂತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವರದಿ ನೀಡಿದ್ದರು. ಚಾಲಕನ ಬಂಧನಕ್ಕಾಗಿ ಪೊಲೀಸರ ಎರಡು ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
Last Updated 9 ಡಿಸೆಂಬರ್ 2018, 17:15 IST
ಮಂಡ್ಯ ಬಸ್‌ ದುರಂತ: ಚಾಲಕನ ಬಂಧನ

ಲೋಕೋಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಾಣ

ಸಾರಿಗೆ ಇಲಾಖೆ ಜಯಂತಿ ಜಂಟಿ ಆಯುಕ್ತರಿಂದ ಪಿಡಬ್ಲ್ಯುಡಿ ಕಾರ್ಯಪಾಲಕ ಎಂಜಿನಿಯರ್‌ಗೆ ಪತ್ರ
Last Updated 7 ಡಿಸೆಂಬರ್ 2018, 20:00 IST
ಲೋಕೋಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಾಣ

ವದೆಸಮುದ್ರ: ಸಾಮೂಹಿಕ ಅಂತ್ಯಕ್ರಿಯೆ

ನಾಲೆಗೆ ಬಿದ್ದ ಬಸ್‌ ಅಪಘಾತದಲ್ಲಿ ಮೃತರಾದ ವದೆಸಮುದ್ರ ಗ್ರಾಮದ 8 ಜನರನ್ನು ಭಾನುವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು.
Last Updated 25 ನವೆಂಬರ್ 2018, 20:15 IST
ವದೆಸಮುದ್ರ: ಸಾಮೂಹಿಕ ಅಂತ್ಯಕ್ರಿಯೆ

ಹಳೆಯ ವಾಹನ ನಿಷೇಧಿಸಿ

ಪಾಂಡವಪುರ ತಾಲ್ಲೂಕಿನಲ್ಲಿ ನಡೆದ ಅಪಘಾತಕ್ಕೆ ರಾಜ್ಯವೇ ಕಂಬನಿ ಮಿಡಿದಿದೆ.
Last Updated 25 ನವೆಂಬರ್ 2018, 20:00 IST
fallback

ಬಸ್‌ ದುರಂತಕ್ಕೆ ಹೊಣೆ ಯಾರು?ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಿ

ಅಪಘಾತ ತಡೆಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಬೇಕು. ನಿವಾರಣೆಗೆ ಬಿಗಿ ಕ್ರಮ ಕೈಗೊಳ್ಳಬೇಕು.
Last Updated 25 ನವೆಂಬರ್ 2018, 20:00 IST
ಬಸ್‌ ದುರಂತಕ್ಕೆ ಹೊಣೆ ಯಾರು?ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಿ
ADVERTISEMENT

ಮಂಡ್ಯ ಬಸ್‌ ದುರಂತ: ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆ

ಬಸ್ ಸ್ಟೇರಿಂಗ್ ತುಂಡಾಗಿದ್ದೇ ಈ ಅವಘಡಕ್ಕೆ ಕಾರಣ
Last Updated 24 ನವೆಂಬರ್ 2018, 15:58 IST
ಮಂಡ್ಯ ಬಸ್‌ ದುರಂತ: ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆ

ಮಂಡ್ಯ ಬಸ್‌ ದುರಂತ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಸಂತಾಪ

ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಹತ್ತಿರ ವಿ.ಸಿ ನಾಲೆಗೆ ಶನಿವಾರ ಖಾಸಗಿ ಬಸ್‌ ಉರುಳಿದ ಪರಿಣಾಮ ಶಾಲಾ ಮಕ್ಕಳು ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
Last Updated 24 ನವೆಂಬರ್ 2018, 10:45 IST
ಮಂಡ್ಯ ಬಸ್‌ ದುರಂತ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಸಂತಾಪ
ADVERTISEMENT
ADVERTISEMENT
ADVERTISEMENT