ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯುನೀಷಿಯ ಹಡಗು ದುರಂತ: 13 ಸುಡಾನ್‌ ವಲಸಿಗರ ಸಾವು

Published 8 ಫೆಬ್ರುವರಿ 2024, 13:08 IST
Last Updated 8 ಫೆಬ್ರುವರಿ 2024, 13:08 IST
ಅಕ್ಷರ ಗಾತ್ರ

ಟ್ಯುನಿಸ್‌ (ಟ್ಯುನೀಷಿಯಾ): ಟ್ಯುನೀಷಿಯಾ ಕರಾವಳಿಯಲ್ಲಿ ಗುರುವಾರ ನಡೆದ ಹಡಗು ದುರಂತದಲ್ಲಿ 13 ಸುಡಾನ್‌ ವಲಸಿಗರು ಸಾವನ್ನಪ್ಪಿದ್ದು, 27 ಜನ ನಾಪತ್ತೆಯಾಗಿದ್ದಾರೆ ಎಂದು ಮೊನಸ್ಟಿರ್ ಕೋರ್ಟ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ 17 ಜನ ಕಾಣೆಯಾಗಿದ್ದರು ಹೇಳಲಾಗಿತ್ತು, ಗುರುವಾರ ಮತ್ತೆ ಈ ಬಗ್ಗೆ ಮಾಹಿತಿ ನೀಡಿದ ಕೋರ್ಟ್‌ ಅಧಿಕಾರಿಗಳು ಹಡಗಿನಲ್ಲಿದ್ದ‌ 42 ಜನರಲ್ಲಿ ಇಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT