ಟ್ಯುನೀಷ್ಯಾ ದೋಣಿ ದುರಂತ: ಯುರೋಪ್‌ನತ್ತ ಹೊರಟಿದ್ದ ಕನಿಷ್ಠ 27 ವಲಸಿಗರ ಸಾವು
ವಲಸೆ ಹೊರಟ ಎರಡು ಪ್ರಯಾಣಿಕ ದೋಣಿಗಳು ಮೆಡಿಟರೇನಿಯನ್ ಸಮುದ್ರದ ಟ್ಯುನೀಷ್ಯಾದ ತೀರದ ಬಳಿ ಮುಳುಗಿದ ಪರಿಣಾಮ ಆಫ್ರಿಕಾದ 27 ಜನರು ಮೃತಪಟ್ಟಿದ್ದಾರೆ. ತಕ್ಷಣ ಕಾರ್ಯಾಚರಣೆ ನಡೆಸಿದ ಕಡಲು ರಕ್ಷಣಾ ಪಡೆ, ಕೆಲವರನ್ನು ರಕ್ಷಿಸಿದೆ.Last Updated 2 ಜನವರಿ 2025, 14:15 IST