ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಾ–ರಷ್ಯಾ ಸೇನಾ ಜಂಟಿ ಸಮರಾಭ್ಯಾಸ ಘೋಷಣೆ

Published : 9 ಸೆಪ್ಟೆಂಬರ್ 2024, 13:44 IST
Last Updated : 9 ಸೆಪ್ಟೆಂಬರ್ 2024, 13:44 IST
ಫಾಲೋ ಮಾಡಿ
Comments

ಬೀಜಿಂಗ್: ರಷ್ಯಾದೊಂದಿಗೆ ನೌಕಾ ಮತ್ತು ವಾಯು ಸಮರಾಭ್ಯಾಸ ಆರಂಭಿಸುವುದಾಗಿ ಚೀನಾದ ರಕ್ಷಣಾ ಸಚಿವಾಲಯವು ಸೋಮವಾರ ಘೋಷಿಸಿದೆ.

‘ಉತ್ತರ ಯುನೈಟೆಡ್–2024’ ಸಮರಾಭ್ಯಾಸವು ಜಪಾನ್‌ನ ಸಮುದ್ರ ಮತ್ತು ಉತ್ತರದ ಒಖಾಟ್‌ಸ್ಕ್‌ ಸಮುದ್ರದಲ್ಲಿ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ. 

‘ನೌಕಾ ಮತ್ತು ವಾಯು ಸಮರಾಭ್ಯಾಸವು ಎರಡು ದೇಶಗಳ ನಡುವಿನ ಕಾರ್ಯತಂತ್ರದ ಸಹಕಾರವನ್ನು ಸುಧಾರಿಸಲು ಮತ್ತು ಭದ್ರತಾ ಬೆದರಿಕೆಗಳನ್ನು ಒಟ್ಟಿಗೆ ಎದುರಿಸಲು ಸಹಕಾರಿಯಾಗಲಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT