ಬೀಜಿಂಗ್:ಚೀನಾದಲ್ಲಿ ಕೊರೊನಾ ಸೋಂಕು ಪ್ರಕರಣ ತೀವ್ರವಾಗಿ ಕಡಿಮೆಯಾಗಿರುವ ಮಧ್ಯೆಯೇ, ಆಮದು ಆಹಾರ ಪದಾರ್ಥಗಳಲ್ಲಿ ಸೋಂಕು ಪತ್ತೆಯಾಗಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

ಕಳೆದ ಜೂನ್‌ನಲ್ಲಿ ಬೀಜಿಂಗ್‌ನಅತಿದೊಡ್ಡ ಸಗಟು ಮಾರುಕಟ್ಟೆಯ ಆಹಾರ ಪದಾರ್ಥಗಳಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಮದು ಆಹಾರಗಳ ಪರೀಕ್ಷೆಗಳನ್ನು ಚುರುಕುಗೊಳಿಸಲಾಗಿದೆ.

ಜುಲೈ3 ರಂದು ಸೀಗಡಿ ಉತ್ಪನಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಅದರ ತಪಾಸಣೆ ನಡೆಸಿದಾಗ, ಆಮದು ಉತ್ಪನ್ನದ ಹೊರ ಪ್ಯಾಕೇಜಿಂಗ್‌ನಲ್ಲಿ ವೈರಸ್ ಪತ್ತೆಯಾಗಿತ್ತು. ಆದರೆ, ಪ್ಯಾಕೆಟ್ ಒಳಗೆ ಕೊರೊನಾ ವೈರಸ್ ಇರದಿರುವುದು ದೃಢವಾಗಿತ್ತು. ಮಾರ್ಚ್ 12ರ ನಂತರ ಮೂರು ಕಂಪನಿಗಳಿಂದ ಆಮದು ಮಾಡಿಕೊಳ್ಳಲಾಗಿದ್ದ ಉತ್ಪನ್ನಗಳಲ್ಲಿ ಕೆಲವನ್ನು ನಾಶಪಡಿಸಲಾಗಿದ್ದು, ಮತ್ತೆ ಕೆಲವನ್ನು ಹಿಂದಿರುಗಿಸಲಾಗಿದೆಎಂದು ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.