ಭಾರತದಲ್ಲಿ 46,88,470, ಬ್ರೆಜಿಲ್ನಲ್ಲಿ 42,97,949, ರಷ್ಯಾದಲ್ಲಿ 10,57,362, ದಕ್ಷಿಣ ಆಫ್ರಿಕಾದಲ್ಲಿ 6,46,398, ಪೆರುವಿನಲ್ಲಿ 7,16,670, ಕೊಲಂಬಿಯಾದಲ್ಲಿ 7,02,088, ಚಿಲಿಯಲ್ಲಿ 4,32,666, ಇರಾನ್ನಲ್ಲಿ 3,99,940, ಇಂಗ್ಲೆಂಡ್ನಲ್ಲಿ 3,65,174 ಮತ್ತು ಸ್ಪೇನ್ನಲ್ಲಿ 5,76,697 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.