ಸೋಮವಾರ ಬ್ರೆಜಿಲ್ ಹಾಗೂ ಟರ್ಕಿಯಲ್ಲಿ ಕ್ರಮವಾಗಿ 36,524 ಹಾಗೂ 24,733 ಹೊಸ ಪ್ರಕರಣಗಳು ವರದಿಯಾಗಿವೆ.ಈ ಎರಡೂ ದೇಶಗಳಲ್ಲಿ ಈವರೆಗೆ ಕ್ರಮವಾಗಿ 4,08,829 ಮತ್ತು 41,191 ಸಾವಿನ ಪ್ರಕರಣಗಳು ವರದಿಯಾಗಿವೆ.ಉಳಿದಂತೆ, ಮೆಕ್ಸಿಕೋ (2.17 ಲಕ್ಷ), ಇಂಗ್ಲೆಂಡ್ (1.27 ಲಕ್ಷ), ಇಟಲಿ (1.21 ಲಕ್ಷ), ರಷ್ಯಾ (1.11ಲಕ್ಷ)ಮತ್ತು ಫ್ರಾನ್ಸ್ನಲ್ಲಿ (1.05 ಲಕ್ಷ)ಒಂದು ಲಕ್ಷಕ್ಕಿಂತ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ.